Sunday, July 19, 2026
spot_imgspot_img
spot_imgspot_img

ಯಾವುದೇ ಭಯವಿಲ್ಲದೆ ಮೊಸಳೆಯ ತಲೆಯ ಮೇಲೆ ನಡೆದುಕೊಂಡು ಬರುತ್ತಿರುವ ಕೋಳಿ, ಕೋಳಿ ಕೆಳಗೆ ಇಳಿಯುತ್ತಲೇ ಮೊಸಳೆ… ನೋಡಿ ಈ ವೈರಲ್ ವಿಡಿಯೋ 

- Advertisement -
- Advertisement -

ಸೋಶಿಯಲ್ ಮೀಡಿಯಾದಲ್ಲಿ ಅಂತಹುದೇ ಒಂದು ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ. ವೀಡಿಯೋ ಕೆಲವೇ ಸೆಕೆಂಡ್ ಗಳಿವೆ, ವೀಡಿಯೋ ನೋಡಿದ್ರೆ ಓಹ್ ಅನ್ಸುತ್ತೆ, ಈ ವೀಡಿಯೋದಲ್ಲಿ ಒಂದು ಮೊಸಳೆ ನೀರಲ್ಲಿ ಮಲಗಿ, ನದಿ ಅಥವಾ ಕೊಳದ ದಂಡೆ ಕಡೆ ತಲೆ ಹಾಕಿದೆ. ಅದರ ತಲೆ ಮೇಲಿಂದ ನಡ್ಕೊಂಡು ಒಂದು ಕೋಳಿ ಯಾವುದೇ ಭಯ ಇಲ್ಲದೆ ದಡಕ್ಕೆ ಬರುತ್ತೆ.ಅದು ದಡಕ್ಕೆ ಬಂದ ಕೂಡಲೇ ಮೊಸಳೆ ತನ್ನ ಬಾಯನ್ನು ಅಗಲವಾಗಿ ತೆರೆದು ಬಹುಶಃ ಕೋಳಿಯನ್ನು ಹಿಡಿಯೋ ಪ್ರಯತ್ನ ಮಾಡಿದೆ ಆದರೆ ಅದು ಆಗಿಲ್ಲ.

ಫಾರೆಸ್ಟ್ ಆಫೀಸರ್ ಸುಸಾಂತ್ ನಂದಾ ಅವರು ಶೇರ್ ಮಾಡಿರೋ ಈ ವೀಡಿಯೋ ನೋಡಿದಾಗ ನಿಜವಾಗಿಯೂ ಎಂತ ವಂಡರ್ ಫುಲ್ ವೀಡಿಯೋ ಇದು ಅನಿಸುತ್ತೆ.ಈಗಾಗಲೇ 11 ಸಾವಿರಕ್ಕಿಂತ ಅಧಿಕ ವೀಕ್ಷಣೆಗಳನ್ನು ಪಡೆದಿರುವ ಈ ವೀಡಿಯೋ ಸಾವಿರಕ್ಕಿಂತ ಅಧಿಕ ಲೈಕ್ ಗಳನ್ನು ಕೂಡಾ ಪಡೆದಿದೆ.‌

- Advertisement -

Related news

error: Content is protected !!