Sunday, May 19, 2024
spot_imgspot_img
spot_imgspot_img

ಬೆಳ್ತಂಗಡಿ:(ಮೇ.11) ಚಿನ್ನೋತ್ಸವದ ಪ್ರಯುಕ್ತ ಮುಳಿಯ ಜ್ಯುವೆಲ್ಸ್, ಬೆಳ್ತಂಗಡಿ ಅರ್ಪಿಸುವ ಚಿತ್ರಕಲೆ ಸ್ಪರ್ಧೆ ಚಿತ್ತಾರ- ಚಿಣ್ಣರ ಚಿತ್ರೋತ್ಸವ

- Advertisement -G L Acharya panikkar
- Advertisement -

ಬೆಳ್ತಂಗಡಿ: ಚಿನ್ನೋತ್ಸವದ ಪ್ರಯುಕ್ತ ಮುಳಿಯ ಜ್ಯುವೆಲ್ಸ್, ಬೆಳ್ತಂಗಡಿ ಅರ್ಪಿಸುವ ಚಿತ್ರಕಲೆ ಸ್ಪರ್ಧೆ ಚಿತ್ತಾರ- ಚಿಣ್ಣರ ಚಿತ್ರೋತ್ಸವವು ಮೇ.11ನೇ ಶನಿವಾರ ಬೆಳಿಗ್ಗೆ 10:00 ರಿಂದ ಮುಳಿಯ ಜ್ಯುವೆಲ್ಸ್, ಬೆಳ್ತಂಗಡಿಯಲ್ಲಿ ನಡೆಯಲಿದೆ.

ನಿಯಮಗಳು:

  • 1ರಿಂದ 6 ವರ್ಷ ವಯಸ್ಸು ಮತ್ತು 6 ರಿಂದ 12 ವರ್ಷದ ವಯಸ್ಸಿನ ಮಕ್ಕಳಿಗೆ 2 ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.
  • ಚಿತ್ರಕಲೆಯ ವಿಷಯದ ಆಯ್ಕೆ ನಿಮ್ಮ ಸ್ವಂತಕ್ಕೆ ಬಿಟ್ಟದ್ದು.
  • ಸ್ಪರ್ಧೆಗೆ ಬೇಕಾದ ಎಲ್ಲಾ ರೀತಿಯ ಪರಿಕರಗಳನ್ನ ಸ್ಪರ್ಧಿಗಳೇ ತರತಕ್ಕದ್ದು.
    . 2 ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳಿರುತ್ತದೆ.
  • ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು ಆ ದಿನವೇ ಫಲಿತಾಂಶ ಘೋಷಿಸಲಾಗುವುದು.

ನೋಂದಾವಣಿಗಾಗಿ ಸಂಪರ್ಕಿಸಿ: 8792530916, 8792252916

- Advertisement -

Related news

error: Content is protected !!