Monday, July 22, 2024
spot_imgspot_img
spot_imgspot_img

ರಾಜ್ಯದಲ್ಲಿ ಇಂದು ಕೊರೊನಾ ಮಹಾಸುನಾಮಿ.!!   *ಬೆಂಗಳೂರಲ್ಲಿ 783, ದಕ್ಷಿಣ ಕನ್ನಡ 97 ,ರಾಜ್ಯದಲ್ಲಿಂದು 1267 ಮಂದಿಗೆ ಕೊರೊನಾ ಸೋಂಕು*

- Advertisement -G L Acharya panikkar
- Advertisement -

ಬೆಂಗಳೂರು:- ಸಿಲಿಕಾನ್ ಸಿಟಿ ಮಂದಿ ಕೊರೊನಾ ಆರ್ಭಟಕ್ಕೆ ಬೆಚ್ಚಿಬಿದ್ದಿದ್ದಾರೆ. ರಾಜ್ಯದಲ್ಲಿಂದು 1267 ಮಂದಿಗೆ ಕೊರೊನಾ ಸೋಂಕು ಪತ್ತೆ ಆಗಿದೆ.
ಬೆಂಗಳೂರಲ್ಲಿ ಇಂದು ಒಂದೇ ದಿನ ಬರೋಬ್ಬರಿ 783 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 3314 ಕ್ಕೆ ಏರಿಕೆಯಾಗಿದೆ. ಇದುವರೆಗೆ ಬೆಂಗಳೂರಲ್ಲಿ ಕೊರೊನಾ ಮಹಾಮಾರಿ 88 ಮಂದಿ ಬಲಿಯಾಗಿದ್ದಾರೆ.


ಮಂಗಳೂರು :-ಕರಾವಳಿಯಲ್ಲಿಯೂ ಕೊರೊನಾ ಆರ್ಭಟ ಹೆಚ್ಚುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರೋಬ್ಬರಿ 97 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು. ಇವರಲ್ಲಿ 32 ಮಂದಿ ಸೌದಿ, ಒಬ್ಬರು ಮುಂಬೈ, 26 ಮಂದಿ ತೀವ್ರ ಜ್ವರ, ಉಸಿರಾಟ ದ ತೊಂದರೆ, 10 ಮಂದಿಗೆ ಪ್ರಾಥಮಿಕ ಸಂಪರ್ಕ, 28 ಮಂದಿಯ ಸೋಕಿನ ಮೂಲ ಪತ್ತೆಯಾಗಬೇಕಾಗಿದೆ…6 ಮಂದಿ ಚಿಕಿತ್ಸೆ ಪೂರೈಸಿ ಬಿಡಗಡೆಯಾಗಿದ್ದಾರೆ.

- Advertisement -

Related news

error: Content is protected !!