- Advertisement -
- Advertisement -
ವಿಟ್ಲ ಕಡಂಬು ಹಿಂದೂ ಸಂಘಟನೆ ಕಾರ್ಯಕರ್ತರಿಂದ ಗೋಪೂಜೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿಂ.ಜಾ.ವೇ.ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖರು ನರಸಿಂಹ ಮಾಣಿ, ರಾಮ್ ದಾಸ್ ಶೆಟ್ಟಿ ವಿಟ್ಲ, ಬಿ.ಜೆ.ಪಿ ಮುಖಂಡರಾದ ಅಭಿಷೇಕ್ ರೈ ರಾಧುಕಟ್ಟೆ, ಹಾಗೂ ಅಕ್ಷಯ್ ರಜಪೂತ್ ಕಲ್ಲಡ್ಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಾತೆಯರಿಂದ ಗೋಪೂಜೆಯು ನಡೆಯಿತು.


ಕಡಂಬು ಸಂಘಟನಾ ಪ್ರಮುಖರಾದ ಚೇತನ್ ಕಡಂಬು,ವಿಜೇತ್, ಗಣೇಶ್,ವಿನೋದ್ , ಹಾಗೂ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಪ್ರಶಾಂತ್ ಎಂ ಟಿ ನಿರ್ವಹಿಸಿದರು.

- Advertisement -








