Sunday, May 5, 2024
spot_imgspot_img
spot_imgspot_img

ರಸ್ತೆ ದಾಟುವಾಗ ತಾಯಿ-ಇಬ್ಬರು ಮಕ್ಕಳಿಗೆ ಬಸ್ ಡಿಕ್ಕಿ; ಮಗು ಸಾವು..!

- Advertisement -G L Acharya panikkar
- Advertisement -

ತಾಯಿ ಇಬ್ಬರು ಮಕ್ಕಳು ರಸ್ತೆ ದಾಟುವಾಗ ಭೀಕರ ಅಪಘಾತ ಸಂಭವಿಸಿ, 5 ವರ್ಷದ ಮಗು ಸಾವನ್ನಪ್ಪಿದ ಘಟನೆ ಹೊಸಕೋಟೆ ಎಂಬಲ್ಲಿ ನಡೆದಿದೆ.

ತಾಯಿ ಇಬ್ಬರು ಮಕ್ಕಳು ರಸ್ತೆ ದಾಟುವಾಗ ಭೀಕರ ಅಪಘಾತ ಸಂಭವಿಸಿ, 5 ವರ್ಷದ ಮಗು ಸಾವನ್ನಪ್ಪದ್ದು ತಾಯಿ ಹಾಗೂ ಇನ್ನೊಂದು ಮಗುವಿಗೆ ಗಂಭೀರ ಗಾಯಗಳಾಗಿದೆ. ತಾಯಿ ಇನ್ನೊಂದು ಮಗು ಹೊಸಕೋಟೆ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸಕೋಟೆ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಂದಾವನ ಲಾಡ್ಜ್ ಬಳಿ ಈ ದುರಂತ ಸಂಭವಿಸಿದೆ. ಆಂಧ್ರ ಪ್ರದೇಶದ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ನಿಂದ ಅಪಘಾತ ನಡೆದಿದೆ.ಸ್ಥಳಕ್ಕೆ ಭೇಟಿ ಕೊಟ್ಟ ಹೊಸಕೋಟೆ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!