Saturday, October 24, 2026
spot_imgspot_img
spot_imgspot_img

ನಾಟ್ಯ ನಿನಾದ ಕಲಾ ಶಾಲೆ . ನೀರ್ಕಜೆ , ಇದರ ವಿಟ್ಲ ಶಾಖೆಯ ಉದ್ಘಾಟನೆ..

- Advertisement -
- Advertisement -

ವಿಟ್ಲ :- ನಾಟ್ಯ ನಿನಾದ ಕಲಾ ಶಾಲೆ . ನೀರ್ಕಜೆ , ಇದರ ವಿಟ್ಲ ಶಾಖೆಯ ಉದ್ಘಾಟನೆಯು 24 -08 -2025 ರಂದು ವಿಟ್ಲ ದ ಪಂಚಲಿಂಗೇಶ್ವರನ ಸದನದಲ್ಲಿ ನಡೆಯಲಿದೆ.ಭರತನಾಟ್ಯ ತರಗತಿ ಆರಂಭ.ನಾಟ್ಯ ನಿನಾದ ಕಲಾ ಶಾಲೆ ನೀರ್ಕಜೆ, ಇದರ ವಿಟ್ಲ ಶಾಖೆಯ ಉದ್ಘಾಟನಾ ಸಮಾರಂಭ ದಿನಾಂಕ 24.08.2025 ರಂದು ಬೆಳಿಗ್ಗೆ 9 ಗಂಟೆಗೆ “ಪಂಚಲಿಂಗೇಶ್ವರ ಸದನ” ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲದಲ್ಲಿ ನಡೆಯಲಿದೆ. ಸೇರಲಿಚ್ಛಿಸುವವರು ಸಂಪರ್ಕಿಸಿ -9591552009

- Advertisement -

Related news

error: Content is protected !!