Tuesday, July 21, 2026
spot_imgspot_img
spot_imgspot_img

ವಿಟ್ಲ: ವಿಶಾಲ್ ಕ್ರೀಮ್ ಪಾರ್ಲರ್ ಮತ್ತು ಸಿಕ್ವೆರಾ ಮೆಟಲ್ ಮಾರ್ಟ್ ಮಾಲಕ ಸಿ ಎಫ್ ಸಿಕ್ವೆರಾ ನಿಧನ

- Advertisement -
- Advertisement -

ವಿಟ್ಲ: ವಿಟ್ಲದ ಪ್ರಸಿದ್ಧ ಉದ್ಯಮಿ ಸಿ ಎಫ್ ಸಿಕ್ವೆರಾ (60) ನಿಧನರಾಗಿದ್ದಾರೆ. ವಿಶಾಲ್ ಕ್ರೀಮ್ ಪಾರ್ಲರ್ ಮತ್ತು ಸಿಕ್ವೆರಾ ಮೆಟಲ್ ಮಾರ್ಟ್ ನ ಮಾಲಕ ಚಾರ್ಲ್ಸ್ ಫೆಲಿಕ್ಸ್ ಸಿಕ್ವೆರಾರವರು ಕೆಲ ದಿನಗಳ ಹಿಂದೆ ತೀವ್ರ ಹೃದಯಾಘತಕ್ಕೆ ಒಳಪಟ್ಟಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮಕ್ಕಳಾದ ವಿಶಾಲ್ ಸಿಕ್ವೆರಾ ಮತ್ತು ಉಜ್ವಲ್ ಸಿಕ್ವೆರಾ, ಸಹೋದರರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ವಿಟ್ಲದ ಶೋಕ ಮಾತೆ ಇಗರ್ಜಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!