Friday, September 4, 2026
spot_imgspot_img
spot_imgspot_img

ಜಿಲ್ಲಾ ಕಾರಾಗೃಹಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿರೀಕ್ಷಿತ ಭೇಟಿ

- Advertisement -
- Advertisement -

ರಾಯಚೂರು : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರು ರಾಯಚೂರು ಜಿಲ್ಲಾ ಕಾರಾಗೃಹಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿ ಆರೋಪಿಗಳನ್ನು ವಿಚಾರಿಸಿದರು.

ಕಾರಾಗೃಹದಲ್ಲಿ ಆರೋಪಿಗಳು ಯಾವುದೇ ಕಾನೂನುಬಾಹಿರ ವಸ್ತುಗಳನ್ನು ಇಟ್ಟುಕೊಳ್ಳುವುದಾಗಲಿ, ಅವುಗಳನ್ನು ಸೇವಿಸುವುದಾಗಲಿ ಮಾಡಬಾರದು ಎಂದು ಎಲ್ಲಾ ಆರೋಪಿಗಳಿಗೆ ಸೂಚನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಡಿಎಸ್ಪಿ ಪ್ರಮಾನಂದ ಗೋಡ್ಕೆ ಹಾಗೂ ಇತರೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!