Wednesday, April 24, 2024
spot_imgspot_img
spot_imgspot_img

ಲೆಜೆಂಡರಿ ಫುಟ್​ಬಾಲ್​​​ ಆಟಗಾರ ಡಿಯಾಗೋ ಮರಡೋನಾಗೆ ಮೋದಿಯ ಸಂತಾಪ

- Advertisement -G L Acharya panikkar
- Advertisement -

ನವದೆಹಲಿ: ಲೆಜೆಂಡರಿ ಫುಟ್​ಬಾಲ್​​​ ಆಟಗಾರ ಡಿಯಾಗೋ ಮರಡೋನಾ ನಿನ್ನೆ ಹೃದಯಾಘಾತದಿಂದ ನಿಧನರಾದ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಡಿಯಾಗೋ ಮರಡೋನಾ ಫುಟ್​​ಬಾಲ್​​​ನ ಗುರು ಆಗಿದ್ದರು, ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ್ದರು. ಅವರ ವೃತ್ತಿಜೀವನದುದ್ದಕ್ಕೂ, ಫುಟ್ಬಾಲ್ ಮೈದಾನದಲ್ಲಿ ಹಲವು ಅತ್ಯುತ್ತಮ ಕ್ಷಣಗಳನ್ನು ನಮಗೆ ನೀಡಿದ್ದಾರೆ. ಅವರ ಅಕಾಲಿಕ ನಿಧನ ನಮಗೆಲ್ಲಾ ದುಃಖ ತಂದಿದೆ. ಅವರ ಆತ್ಮಕೆ ಶಾಂತಿ ಸಿಗಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

- Advertisement -

Related news

error: Content is protected !!