Thursday, June 18, 2026
spot_imgspot_img
spot_imgspot_img

ಇಸ್ತ್ರಿ ಮಾಡುತ್ತಿರುವಾಗ ಮೆಗಾ ಆಡಿಷನ್’ಗೆ ಆಯ್ಕೆಯಾದೆ ಎಂಬ ಕರೆ ಬಂದಿತ್ತು..! ಡಿಕೆಡಿ ಪ್ರತೀಕ್ಷಾ..!

- Advertisement -
- Advertisement -
vtv vitla

ಕನ್ನಡದ ಪ್ರತಿಷ್ಟಿತ ಶೋಗಳಲ್ಲಿ ಒಂದಾಗಿರುವ ಝೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ನಲ್ಲಿ ಅದೆಷ್ಟೋ ಮಂದಿ ಮಿಂಚಿ ಜನರ ಗಮನ ಸೆಳೆದಿದ್ದಾರೆ. ಅಂತೆಯೇ ಬೆಳ್ತಂಗಡಿಯ ಪ್ರತೀಕ್ಷಾ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಮಿಂಚಿ ಜನಮನ್ನಣೆ ಗಳಿಸಿದ್ದಾರೆ. ಇವರು ನಮಗೆ ಸಂದರ್ಶನ ನೀಡಿದ್ದಾರೆ. ಡಿಕೆಡಿಯಲ್ಲಿ ಆದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.

suvarna gold
- Advertisement -

Related news

error: Content is protected !!