Thursday, April 25, 2024
spot_imgspot_img
spot_imgspot_img

ವಿಟ್ಲ ಮುಡ್ನೂರು ಪಂಚಾಯತ್: ಬಿಜೆಪಿ-9 , ಎಸ್ ಡಿ ಪಿ ಐ-3

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಮುಡ್ನೂರು 12 ಸ್ಥಾನಗಳಲ್ಲಿ 9 ಬಿಜೆಪಿ ಬೆಂಬಲಿತರ ಜಯ. ಎಸ್ ಡಿ ಪಿ ಐ-3 ಸ್ಥಾನಗಳಲ್ಲಿ ಜಯ ಗಳಿಸಿದೆ. ವಿಟ್ಲ ಮುಡ್ನೂರು ಪಂಚಾಯತ್ ಮರಳಿ ಬಿಜೆಪಿ ಮಡಿಲಿಗೆ.ಬಿಜೆಪಿ ಅಭ್ಯರ್ಥಿ ಗಳಾದ ಉಮೇಶ್ ಗೌಡ, ಚಂದ್ರಾವತಿ, ರೋಹಿಣಿ, ಲೋಕೆಶ್,ಜಯಪ್ರಕಾಶ್, ಭಾರತಿ, ಪ್ರೇಮಲತಾ, ಮಹಾಬಲೇಶ್ವರ ಭಟ್, ಪುನೀತ್ ಮಾಡ್ತಾರ್ ಜಯ ಗಳಿಸಿರುತ್ತಾರೆ. ಕಂಬಳಬೆಟ್ಟು ವಾರ್ಡ್ ನಲ್ಲಿ ಎಸ್ ಡಿ ಪಿ ಐ ನ ಅಭ್ಯರ್ಥಿ ಗಳಾದ ಸಿದ್ಧಿಕ್, ಶಾಭಿರಾ ರಿಯಾಜ್ ಮತ್ತು ಮರಿಯಮ್ಮ ಜಯ ಗಳಿಸಿರುತ್ತಾರೆ.

- Advertisement -

Related news

error: Content is protected !!