Wednesday, October 21, 2026
spot_imgspot_img
spot_imgspot_img

ವಿಟ್ಲ: ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಬಿಜೆಪಿ ತೆಕ್ಕೆಗೆ

- Advertisement -
- Advertisement -

17 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಇಬ್ಬರು ಅವಿರೋಧವಾಗಿ ಆಯ್ಕೆಗೊಂಡಿದ್ದು, ಒಟ್ಟು 10 ವಾರ್ಡ್ ಗಳಲ್ಲಿ ಬಿಜೆಪಿ ಬೆಂಬಲಿತರು, 4 ಕಾಂಗ್ರೆಸ್ ಬೆಂಬಲಿತರು, ಇಬ್ಬರು ಎಸ್ ಡಿ ಪಿ ಐ ಬೆಂಬಲಿತರು, ಒಬ್ಬರು ಸಿಪಿಐ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ.


ಬಿಜೆಪಿ ಬೆಂಬಲಿತ ರವೀಶ್ ಶೆಟ್ಟಿ ಕರ್ಕಳ, ರೇಶ್ಮಾ ಶಂಕರಿ ಬಲಿಪಗುಳಿ, ನಾಗೇಶ್ ಶೆಟ್ಟಿ, ಪ್ರೇಮಲತಾ, ರೇಖಾ, ಅಮಿತಾ, ಹರಿಕಿಶೋರ್, ಜಯಲಕ್ಷ್ಮೀ, ಅವಿರೋಧವಾಗಿ ಜಯಂತ, ಜಯಭಾರತಿ ಆಯ್ಕೆಯಾಗಿದ್ದಾರೆ.

- Advertisement -

Related news

error: Content is protected !!