Saturday, October 12, 2024
spot_imgspot_img
spot_imgspot_img

ಭೀಕರ ಅಪಘಾತಕ್ಕೆ ಮಂಗಳೂರು ಮೂಲದ ಯುವಕ ಮೃತ್ಯು!

- Advertisement -
- Advertisement -

ಬೆಂಗಳೂರು: ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿಯ ಮಾಯಗಾನಹಳ್ಳಿ ಎಂಬಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಯುವಕ ಸ್ಥಳದಲ್ಲೇ ದಾರುಣ ಸಾವಿಗೀಡಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ಮೃತ ಯುವಕನ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಮಂಗಳೂರು ಆರ್ ಟಿಒ ದಲ್ಲಿ (KA-19-HC-2660) ಸುಝುಕಿ ಜಿಕ್ಸರ್ ಬೈಕ್ ಅನಂತ ಕಾಮತ್ ಎಂ. ಎಂಬ ಹೆಸರಿನಲ್ಲಿ ನೋಂದಣಿಗೊಂಡಿದ್ದು ಹಿಟ್ ಆ್ಯಂಡ್ ರನ್ ಆಗಿರಬೇಕೆಂದು ಶಂಕಿಸಲಾಗಿದೆ. ಸವಾರನ ತಲೆಯ ಮೇಲೆ ಘನವಾಹನ ಚಲಿಸಿದಂತೆ ಸಂಪೂರ್ಣ ಛಿದ್ರಗೊಂಡಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!