Wednesday, April 24, 2024
spot_imgspot_img
spot_imgspot_img

ಸ್ಫೋಟಗೊಂಡ ಕಲ್ಲುಕ್ವಾರಿ ಬಳಿ ಮತ್ತಷ್ಟು ಸ್ಫೋಟಕ ವಸ್ತುಗಳು ಪತ್ತೆ!!

- Advertisement -G L Acharya panikkar
- Advertisement -

ಶಿವಮೊಗ್ಗ: ನಿನ್ನೆ ಸ್ಫೋಟಗೊಂಡಿರುವ ಹುಣಸಗೋಡು ಕಲ್ಲುಕ್ವಾರಿ ಬಳಿ ಮತ್ತಷ್ಟು ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.

ಕ್ವಾರಿ ಬಳಿಯ ರೂಮ್ ಒಂದರಲ್ಲಿ ಜೀವಂತ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಡೆಟೋನೇಟರ್, ಜೀವಂತ ಜಿಲೆಟಿನ್​ಗಳು ಹಾಗೂ ಎಲೆಕ್ಟ್ರಿಕಲ್ ಎಕ್ಸಪ್ಲೋಸೀವ್ ಸ್ಫೋಟಕ ವಸ್ತುಗಳನ್ನ  ಕ್ವಾರಿಯ ರೂಂನಲ್ಲಿ ಸಂಗ್ರಹಿಸಿಟ್ಟಿರೋದು ಬೆಳಕಿಗೆ ಬಂದಿದೆ.

ಎಲೆಕ್ಟ್ರಿಕಲ್ ವಸ್ತುಗಳಿಂದ ಡೆಟೋನೇಟರ್ ಶೆಲ್​ಗಳನ್ನ ಸ್ಫೋಟಿಸಲಾಗುತ್ತಿದೆ. ಸ್ಫೋಟಕ ವಸ್ತುಗಳನ್ನ ಪರಿಶೀಲನೆ ನಡೆಸಿ ಅಧಿಕಾರಿಗಳು ಅಲ್ಲಿಂದ ಹೋಗಿದ್ದಾರೆ.

- Advertisement -

Related news

error: Content is protected !!