Saturday, May 4, 2024
spot_imgspot_img
spot_imgspot_img

ಅಕ್ಟೋಬರ್ 1 ರಿಂದ ಚಿತ್ರಮಂದಿರಗಳು ಪುನಃ ಕಾರ್ಯಾರಂಭ-ಮಮತಾ ಬ್ಯಾನರ್ಜಿ

- Advertisement -G L Acharya panikkar
- Advertisement -

ಪಶ್ಚಿಮ ಬಂಗಾಳ: ಅಕ್ಟೋಬರ್ 1 ರಿಂದ ಚಿತ್ರಮಂದಿರಗಳು ಪುನಃ ಕಾರ್ಯಾರಂಭ ಮಾಡಲಿವೆ. ಹೀಗೆಂದು ಸರ್ಕಾರವೇ ಆದೇಶ ಹೊರಡಿಸಿದೆ.


ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ‘ಅಕ್ಟೋಬರ್ 1 ರಿಂದ ರಾಜ್ಯದ ಚಿತ್ರಮಂದಿರಗಳು ಕಾರ್ಯಾರಂಭ ಮಾಡಬಹುದು’ ಎಂದಿದ್ದಾರೆ. ಚಿತ್ರಮಂದಿರಗಳು ಕಾರ್ಯಾರಂಭ ಮಾಡುವ ಮುನ್ನಾ ಪೂರ್ಣ ಸ್ಯಾನಿಟೈಸ್ ಆಗಬೇಕಿವೆ. ಜೊತೆಗೆ ಕೆಲವು ನಿಯಮಗಳನ್ನು ಪಾಲಿಸಬೇಕಿವೆ.

- Advertisement -

Related news

error: Content is protected !!