Sunday, July 19, 2026
spot_imgspot_img
spot_imgspot_img

ಮದರ್ ಇಂಡಿಯಾ ಸಂಸ್ಥೆಯಿಂದ ಮೊದಲ ಬಂಪರ್ ಬಹುಮಾನ

- Advertisement -
- Advertisement -

ಫರ್ನಿಚರ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ತಿಂಗಳಿಗೆ 1000/- ರಂತೆ 20 ತಿಂಗಳು ಪಾವತಿಸಿ ಅದೃಷ್ಟ ಬಂಪರ್‍ ಬಹುಮಾನ ಗೆಲ್ಲಿರಿ..

ವಿಟ್ಲ: MOTHER INDIA EASY INSTALMENT PLAN ನಿಮಗಾಗಿ ಪ್ರಸ್ತುತಪಡಿಸುತ್ತಿದೆ ಫರ್ನಿಚರ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ತಿಂಗಳಿಗೆ 1000/- ದಂತೆ 20 ತಿಂಗಳು ಪಾವತಿಸಿ ಅದೃಷ್ಟ ಬಂಪರ್‍ ಬಹುಮಾನ ಗೆಲ್ಲಿರಿ.

MOTHER INDIA EASY INSTALMENT PLAN ಸ್ಕಿಮ್‌‌ ಪ್ರತಿ ತಿಂಗಳ 10ನೇ ತಾರೀಕಿನಂದು ರಂದು ಡ್ರಾ ನಡೆಯುತ್ತದೆ.

ಕೊನೆಯವರೆಗೆ ಯಾವುದೇ ಬಹುಮಾಬ ಗೆಲ್ಲದ ಸದಸ್ಯರಿಗೆ. ನೀವು ಕಟ್ಟಿದ ಹಣಕ್ಕೆ ಹೊಂದುವಂತ ಯಾವುದಾದರು ಒಂದನ್ನು ನಿಮ್ಮದಾಗಿಸಿಕೊಳ್ಳಿ.

ಹಾಸನ: ಮದರ್ ಇಂಡಿಯಾ ಸಂಸ್ಥೆ ನಡೆಸುತ್ತಿರುವ ಈಜಿ ಇನ್ಸ್ಟಾಲ್ಮೆಂಟ್ ಪ್ಲಾನ್ ಅಡಿಯಲ್ಲಿ ಜನವರಿ 10 ರಂದು ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲೀಕ ರಕ್ಷಿತ್ ಆರ್‌.ಎಸ್‌‌ ರವರ ಸಮ್ಮುಖದಲ್ಲಿ ಡ್ರಾ ಎತ್ತುವ ಮೂಲಕ ವಿಜೇತರಿಗೆ ಬಹುಮಾನ ವಿತರಿಸಿದರು.

ಮೊದಲ ಬಂಪರ್ ಬಹುಮಾನ ರಾಯಲ್‌ ಎನ್ಫೀಲ್ಡ್ ಬುಲೆಟ್ ಬೈಕ್ ಸಹಲ ಫಿರ್ದೋಸ್ 80 ಫೀಟ್ ಹಾಸನ ಅವರು ಪಡೆದುಕೊಂಡರು.
ಎರಡನೇ ಬಹುಮಾನ ಶಂಕರ್ ರೆಡ್ಡಿ ಪೊಲೀಸ್ ಅವರು ಪಡೆದುಕೊಂಡರು.
ಮೂರನೇ ಬಹುಮಾನ ವಾಷಿಂಗ್ ಮಿಷನ್ ರೇಣುಕಾ ಸರ್ದಾಗಿ ಅವರು ಪಡೆದುಕೊಂಡರು

ಅದೇ ರೀತಿ ಉಳಿದ 5 ಗ್ರಾಹಕರಿಗೆ ಚಿನ್ನದ ಉಂಗುರ ಬಹುಮಾನವನ್ನು ಕ್ರಮವಾಗಿ
ಹೇಮರಜ್, ಮಧುಸುದನ್, ಐಝ ಆಯಿಷಾ, ಸೂರಜ್, ಸೇಯೆದ ಮರ್ಯಾ ಅಮೀನ್, ಪಡೆದುಕೊಂಡರು
ಅದೇ ರೀತಿ ಸಂಸ್ಥೆಯ 5 ಗ್ರಾಹಕರಿಗೆ ಡ್ರಾ ಮೂಲಕ ಗೋಲ್ಡ್ ಕಾಯಿನ್ ಬಹುಮಾನವನ್ನು ಕ್ರಮವಾಗಿ
ಝುನೈಶ ಹರಾಮಾಯ್ನ್, ಸದ್ದಾಂ, ವರ್ಷಿಕ, ಪ್ರವೀಣ್, ಮೋನಿಕಾ ಪಡೆದುಕೊಂಡರು.

ಷರತ್ತುಗಳು:
*ಪ್ರತಿಯೊಬ್ಬ ಸದಸ್ಯರು ಪ್ರತೀ ತಿಂಗಳು ರೂ. 1000/- ದಂತೆ 20 ಕಂತು ಪಾವತಿಸಬೇಕು.
*ಪ್ರತಿ ತಿಂಗಳ 10ನೇ ತಾರೀಕಿನಂದು 5 ಗಂಟೆಗೆ ಸರಿಯಾಗಿ ನಮ್ಮ ಸಂಸ್ಥೆಯ ಕಛೇರಿಯಲ್ಲಿ ಹಾಜರಿರುವ ಸದಸ್ಯರ ಸಮ್ಮುಖದಲ್ಲಿ ಡ್ರಾ ನಡೆಸಲಾಗುವುದು.
*ಡ್ರಾ ಫಲಿತಾಂಶವನ್ನು ವಾಟ್ಸಾಪ್ ಮೂಲಕ ತಿಳಿಸಲಾಗುವುದು ಜೊತೆಗೆ Youtube ಚಾನಲ್ ನಲ್ಲಿ ನೇರಪ್ರಸಾರ ಮಾಡಲಾಗುವುದು. ಹಾಗೂ ಪತ್ರಿಕೆ ಮತ್ತು ವೆಬ್ ನ್ಯೂಸ್ ನಲ್ಲಿ ಪ್ರಕಟಿಸಲಾಗುವುದು.
*ಹಣ ಪಾವತಿಸದ ಸದಸ್ಯರ ನಂಬರನ್ನು ಡ್ರಾದಲ್ಲಿ ಸೇರಿಸಲಾಗುವುದಿಲ್ಲ.
*ಕಂತು ಪಾವತಿಸದೆ ಅರ್ಧದಲ್ಲಿ ಬಿಟ್ಟರೆ, ಅವರಿಗೆ ಯಾವುದೇ ಬಹುಮಾನ ನೀಡಲಾಗುವುದಿಲ್ಲ ಹಾಗೂ ಕಟ್ಟದ ಹಣವನ್ನು ಮರುಪಾವತಿಸಲಾಗುವುದಿಲ್ಲ.
*ಯಾವುದೇ ಕಾರಣಕ್ಕೂ ಬಂಪರ್‌ ಬಹುಮಾನ ಮತ್ತು ಪ್ರೋತ್ಸಾಹಕರ ಬಹುಮಾನದ ಸದಸ್ಯರಿಗೆ ಬಹುಮಾನದ ಬದಲು ಹಣ ನೀಡಲಾಗುವುದಿಲ್ಲ.
*ಫಲಿತಾಂಶ ನಂತರ ಯಾವುದೇ ಬಹುಮಾನ ಸಿಗದವರಿಗೆ ನಾವು ಸೂಚಿಸಿದ ಅವರ ಆಯ್ಕೆಯ ಬಹುಮಾನವನ್ನು 60 ದಿನಗಳ ಒಳಗಾಗಿ ನೀಡಲಾಗುವುದು.
*ಪ್ರೋತ್ಸಾಹಕ ಬಹುಮಾನ ಒಮ್ಮೆ ಆಯ್ಕೆ ಮಾಡಿದ ನಂತರ ಯಾವುದೇ ಕಾರಣಕ್ಕೂ ಬದಲಾಯಿಸಲು ಅವಕಾ‌ಶ ಇರುವುದಿಲ್ಲ.
*ಮಾಸಿಕ ಕಂತನ್ನು ಎಲ್ಲಾ ತಿಂಗಳ 5 ನೇ ತಾರೀಕಿನ ಮೊದಲು ಪಾವತಿಸಬೇಕು.
*ಕರ ಪತ್ರದಲ್ಲಿ ತೋರಿಸಿದ ಚಿತ್ರಗಳು ವಿವರಣೆಯ ಉದ್ದೇಶಕ್ಕಾಗಿ ಮಾತ್ರ.
*ಮಾಸಿಕ ಕಂತು ಮೊತ್ತವನ್ನು ಹೂಡಿಕೆ ಎಂದು ಪರಿಗಣಿಸಲಾಗುವುದಿಲ್ಲ. ಇದು ನಮ್ಮ ಪ್ರಸ್ತುತ ಮತ್ತು ಮುಂಬರುವ ಶೋರೂಂಗಳಿಂದ ಉತ್ಪನ್ನವನ್ನು ಖರೀದಿಸಲು ಮುಂಗಡ ಪಾವತಿಯಾಗಿದೆ.
*ಹಣ ಪಾವತಿಸುವಾಗ ಸಂಸ್ಥೆಯ ಅಧಿಕೃತ ವ್ಯಕ್ತಿಗಳು ನೀಡಿದ ಸ್ಕ್ಯಾನರ್‍ ಅಥವಾ ಯುಪಿಐ ನಂಬರನ್ನು ಖಚಿತಪಡಿಸಿಕೊಳ್ಳಬೇಕು.
*ಇತರೆ ಯಾವುದೇ ಸಮಸ್ಯೆಗೆ ಸಂಸ್ಥೆ ಹೊಣೆಯಾಗುವುದಿಲ್ಲ.
*ವ್ಯವಸ್ಥಾಪಕರ ತೀರ್ಮಾನವೇ ಅಂತಿಮವಾಗಿರುತ್ತದೆ.
ವಿ.ಸೂ: ಬಹುಮಾನದ ರಿಜಿಸ್ಟ್ರೇಷನ್ ಹಾಗೂ ಎಲ್ಲಾ ಸರಕಾರಿ ತೆರಿಗೆಗಳನ್ನು ವಿಜೇತರು ಭರಿಸತಕ್ಕದ್ದು.

ಹೀರಾ ಟವರ್‌‌ ಪ್ರೈವೇಟ್‌‌‌ ಬಸ್‌‌ಸ್ಟಾಂಡ್‌‌ ಹತ್ತಿರ ಕ್ಯಾಂಪ್ಕೋ ರೋಡ್‌‌‌ ವಿಟ್ಲ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7676764733, 7022371733

- Advertisement -

Related news

error: Content is protected !!