Tuesday, November 24, 2026
spot_imgspot_img
spot_imgspot_img

ಕಾರ್ತಿಕ ಹುಣ್ಣಿಮೆಯಂದು ವಿಟ್ಲ ಶ್ರೀಮದ್ ಅನಂತೇಶ್ವರ ದೇವಸ್ಥಾನದ ಕಟ್ಟೆಯಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆ

- Advertisement -
- Advertisement -

ವಿಟ್ಲ: ಕಾರ್ತಿಕ ಹುಣ್ಣಿಮೆಯ ಪ್ರಯುಕ್ತ ವಿಟ್ಲ ಶ್ರೀಮದ್ ಅನಂತೇಶ್ವರ ದೇವಸ್ಥಾನದ ಕಟ್ಟೆಯಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆ ನಡೆಯಿತು.

ವಿಶೇಷ ಅಲಂಕಾರ, ದೀಪಾರಾಧನೆ ನಡೆದು, ಭಕ್ತರು ದೇವರ ದರ್ಶನ ಪಡೆದರು.

- Advertisement -

Related news

error: Content is protected !!