





ಸಾಮಾನ್ಯ ಜನರಿಗೆ ಸ್ವಂತ ಮನೆ ಅನ್ನುವುದು ಕನಸಾಗಿ ಉಳಿದಿರುವ ಈ ದಿನದಲ್ಲಿ, ಅವರ ತಿಂಗಳ ಉಳಿತಾಯದ ಕೇವಲ ಒಂದು ಸಾವಿರ ರುಪಾಯಿಗೆ, ನಾಲ್ಕು ಮನೆ ಮತ್ತು ಪ್ರತಿ ಇಪ್ಪತ್ತು ತಿಂಗಳು ಕೂಡ ಅಚ್ಚರಿದಾಯಕ ರೀತಿಯಲ್ಲಿ, ಕಾರು, ಬೈಕು, ಚಿನ್ನ, ಡೈಮಂಡ್ ಹೀಗೆ ಲಕ್ಷಾಂತರ ಮೌಲ್ಯದ ಬಂಪರ್ ಬಹುಮಾನಗಳನ್ನು ನೀಡುವ, ವಿಭಿನ್ನ ಕನಸಿನ ಯೋಜನೆ ಇದಾಗಿದ್ದು, ಈಗಾಗಲೇ ಸಾವಿರಾರು ಮಂದಿ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ.
ಬ್ರೈಟ್ ಭಾರತ್ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಅಥವಾ ಯೋಜನೆಯ ಸದಸ್ಯರಾಗಲು +91 9535234074 ಈ ನಂಬರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯೂ ಪ್ರಕಟಣೆಯಲ್ಲಿ ತಿಳಿಸಿದೆ.
ಬ್ರೈಟ್ ಭಾರತ್’ನ ನೂತನ ಕಚೇರಿ ಉದ್ಘಾಟನೆಯೂ, ಇತ್ತೀಚೆಗೆ ಪುತ್ತೂರಿನಲ್ಲಿ ನಡೆದಿದ್ದು, ಉದ್ಘಾಟನೆಯ ಪ್ರಯುಕ್ತ ಸಂಸ್ಥೆಯೂ ನಡೆಸಿದ ಉದ್ಘಾಟನಾ ವಿಶೇಷ ಡ್ರಾದ ಪಾರದರ್ಶತೆಗೆ ಗಣ್ಯರು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನವೆಂಬರ್ 9ನೇ ತಾರೀಕಿನಂದು ಬ್ರೈಟ್ ಭಾರತ್ ಉಳಿತಾಯ ಸ್ಕೀಮ್ ಯೋಜನೆಯ ಮೊದಲ ತಿಂಗಳ ಡ್ರಾ ನಡೆಯಲಿದ್ದು, ಸದಸ್ಯರಾಗಲು ಇಚ್ಚಿಸುವವರು ಈ ಕೆಳಗಿನ ನಂಬರನ್ನು ಸಂಪರ್ಕಿಸಬಹುದು.
Contact: +91 9535234074