Sunday, August 2, 2026
spot_imgspot_img
spot_imgspot_img

ವಿಟ್ಲ: ವೀರಕಂಭ ಗ್ರಾಮದ 206ನೇ ಬಿಜೆಪಿ ಬೂತ್ ಸಮಿತಿಯ ರಚನೆ

- Advertisement -
- Advertisement -

ವಿಟ್ಲ : ವೀರಕಂಭ ಗ್ರಾಮದ 206ನೇ ಬಿಜೆಪಿ ಬೂತ್ ಸಮಿತಿ ರಚನೆಗೊಂಡಿದೆ. ಬಂಟ್ವಾಳ ಬಿಜೆಪಿ ಮಂಡಲದ ಅದ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆಯಲ್ಲಿ ಮಂಗಳಪದವು ಅಯ್ಯಪ್ಪ ಮಂದಿರದಲ್ಲಿ ನಡೆಯಿತು.

ಬೂತ್ ಸಮಿತಿ ಅದ್ಯಕ್ಷರಾಗಿ ಧನಂಜಯ ಗೌಡ ಪಾದೆ ಅಯ್ಕೆಯಾದರು, ಪ್ರಧಾನ ಕಾರ್ಯದರ್ಶಿಯಾಗಿ ನಿತಿನ್ ಸಾಲ್ಯಾನ್ ಮಡಿವಾಳಕೋಡಿ, ಉಪಾಧ್ಯಕ್ಷರಾಗಿ ರೋಹಿತ್ವಾಶ ಬಂಗ, ಯಾದವ ಬಂಗೇರ , ಮೋಹನ್ ಶೆಟ್ಟಿ. ಕಾರ್ಯದರ್ಶಿಯಾಗಿ ಸಂಜೀವ, ಸಮಿತಿಯ ಸದಸ್ಯರಾಗಿ ತಾರಾನಾಥ ಗೌಡ, ಸುಭಾಷ್ ರೈ, ಶ್ರೀಧರ ಗೌಡ, ಪ್ರವೀಣ್ ಶೆಟ್ಟಿ,ಬಾಲಚಂದ್ರ, ದಿನೇಶ್ ಗೌಡ ,ನಾಗಪ್ಪ ನಾಯ್ಕ,ಅನಿಲ್ ಪೂಜಾರಿ, ನರಸಿಂಹ ಮೂರ್ತಿ, ಬಾಲಕೃಷ್ಣ, ಸುಮಿತಾ, ಗುರುಪ್ರಸಾದ್ ಅಚಾರ್ಯ, ರಂಜೀತ್ ಶೆಟ್ಟಿ ಅಯ್ಕೆಯಾದರು.

ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಪ್ರಭಾರಿ ಚೆನ್ನಪ್ಪ ಕೊಟ್ಯಾನ, ಮಂಡಲ ಕಾರ್ಯದರ್ಶಿ ಗಣೇಶ್ ರೈ, ಮಂಡಲ ಮಾದ್ಯಮ ಪ್ರಮುಖ್ ದೇವಿಪ್ರಸಾದ್ ಶೆಟ್ಟಿ, ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಅರವಿಂದ ರೈ, ಶಿವಪ್ರಸಾದ್ ಅನೆಯಾಲ ಗ್ರಾಮ ಪಂಚಾಯತ್ ಅದ್ಯಕ್ಷ ದಿನೇಶ್ ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಸಾದ್, ಸಂದೀಪ್ ಉಪಸ್ಥಿತರಿದ್ದರು.

- Advertisement -

Related news

error: Content is protected !!