- Advertisement -
- Advertisement -
ಬಂಟ್ವಾಳ: ನಿನ್ನೆ ರಾತ್ರಿ ಬಿ.ಸಿ.ರೋಡ್ ಸಮೀಪದ ಕೈಕಂಬ ದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾನುವಾರುಗಳನ್ನು ಬಜರಂಗದಳ, ವಿಶ್ವಹಿಂದೂ ಪರಿಷತ್ ಪತ್ತೆಹಚ್ಚಿದೆ.


ವಾಹನವೊಂದರಲ್ಲಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪಡೆದ ವಿಶ್ವ ಹಿಂದೂ ಪರಿಷತ್ ಬಜರಂಗದಳ ವಾಹನವನ್ನು ಅಡ್ಡಗಟ್ಟಿ ಬಿ. ಸಿ. ರೋಡ್ ನಗರ ಪೊಲೀಸ್ ಠಾಣೆ ಗೆ ಒಪ್ಪಿಸಿದ್ದಾರೆ. ಪೊಲೀಸರು ಜಾನುವಾರು ಕಳ್ಳರಿಗೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಮನವಿ ಮಾಡಿದ್ದಾರೆ.


- Advertisement -