Saturday, April 20, 2024
spot_imgspot_img
spot_imgspot_img

ಚಿನ್ನ ಬೆಲೆಯಲ್ಲಿ ಭಾರಿ ಇಳಿಕೆ

- Advertisement -G L Acharya panikkar
- Advertisement -

ರೋನ ದೇಶಕ್ಕೆ ಬಂದ ಸಮಯದಲ್ಲಿ ದೇಶದಲ್ಲಿ ಪ್ರತಿ ಹತ್ತು ಗ್ರಾಂ ಚಿನ್ನದ ಬೆಲೆ 56 ಸಾವಿರದ ಗಡಿ ದಾಟಿತ್ತು ಮತ್ತು ಕಳೆದ ನಾಲ್ಕು ತಿಂಗಳುಗಳಿಂದ ಭಾರಿ ಇಳಿಕೆಯತ್ತ ಮುಖ ಮಾಡಿದ ಚಿನ್ನದ ಬೆಲೆ ಕೇವಲ ಎರಡೇ ತಿಂಗಳಲ್ಲಿ ಸುಮಾರು 7 ಸಾವಿರ ರೂಪಾಯಿ ಇಳಿಕೆ ಕಾಣುವುದರ ಮೂಲಕ ದಾಖಲೆಯನ್ನ ಸೃಷ್ಟಿ ಮಾಡಿತ್ತು. ಕಳೆದ ಎರಡು ಮೂರೂ ದಿನದಿಂದ ಚಿನ್ನದ ಬೆಲೆ ಇಳಿಕೆಯತ್ತ ಮುಖ ಮಾಡಿದ್ದು ಮೂರೇ ದಿನದಲ್ಲಿ ಚಿನ್ನದ ಬೆಲೆ ಭಾರಿ ಇಳಿಕೆಯತ್ತ ಕಂಡಿದ್ದು ಜನರಿಗೆ ಭರ್ಜರಿ ಸಿಹಿ ಸುದ್ದಿ ಅನ್ನಬಹುದು.

ತಿಂಗಳ ಆರಂಭದಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 49 ಸಾವಿರದ ಗಡಿಯಲ್ಲಿ ಇತ್ತು ಮತ್ತು ತಿಂಗಳ ಎರಡನೆಯ ವಾರದಲ್ಲಿ ಚಿನ್ನದ ಬೆಲೆ 49050 ರೂಪಾಯಿ ಆಗಿತ್ತು.

ಇನ್ನು ಈಗ ಕಳೆದ ಮೂರೂ ದಿನದಿಂದ ಭಾರಿ ಇಳಿಕೆಯತ್ತ ಮುಖ ಮಾಡಿದ ಚಿನ್ನದ ಬೆಲೆ ಬರೋಬ್ಬರಿ 2 ಸಾವಿರ ರೂಪಾಯಿ ಇಳಿಕೆ ಕಂಡಿದೆ. ದೇಶದಲ್ಲಿ ಚಿನ್ನದ ಬೆಲೆ ಭಾರಿ ಇಳಿಕೆಯತ್ತ ಮುಖ ಮಾಡಿದ್ದು ಇಂದು ಚಿನ್ನದ ಮಾರುಕಟ್ಟೆಯಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 46960 ರೂಪಾಯಿ ಆಗಿದೆ ಮತ್ತು ಪ್ರತಿ ಒಂದು ಗ್ರಾಂ ಚಿನ್ನದ ಬೆಲೆ 4690 ರೂಪಾಯಿ ಆಗಿದೆ. ತಿಂಗಳ ಮೊದಲ ವಾರಕ್ಕೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆ 2070 ರೂಪಾಯಿ ಕಡಿಮೆ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ತಜ್ಞರು ಹೇಳುವ ಪ್ರಕಾರ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಇಳಿಕೆ ಆಗಲಿದ್ದು ವರ್ಷದ ಅಂತ್ಯದಲ್ಲಿ ಚಿನ್ನದ ಬೆಲೆ 42 ಸಾವಿರಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿರುವ ಕಾರಣ ಮತ್ತು ಕಚ್ಚಾ ತೈಲಗಳ ಬೆಲೆ ಇಳಿಕೆ ಆದಕಾರಣ ದೇಶದಲ್ಲಿ ಚಿನ್ನದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯನ್ನ ಕಂಡಿದೆ ಎಂದು ಹೇಳಲಾಗುತ್ತಿದೆ. ಸ್ನೇಹಿತರೆ ಇನ್ನದ ಬೆಲೆ ಇಳಿಕೆ ಬಡಜನರ ಪಾಲಿಗೆ ತುಂಬಾ ಸಂತಸದ ಸುದ್ದಿ ಎಂದು ಹೇಳಿದರೆ ತಪ್ಪಾಗಲ್ಲ. ತಜ್ಞರು ಹೇಳುವ ಪ್ರಕಾರ ಚಿನ್ನವನ್ನ ಖರೀದಿ ಮಾಡಲು ಇದು ಉತ್ತಮ ಸಮಯವಾಗಿದೆ.

- Advertisement -

Related news

error: Content is protected !!