ಕರ್ನಾಟಕ ಮತ್ತು ಕೇರಳ ರಾಜ್ಯದ 15,000 ಸಾವಿರ ರೈತರಿಗೆ ಮತ್ತು ಗ್ರಾಹಕರಿಗೆ ಏಣಿ ಉಚಿತ




ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯಿಂದ ನೀರಾ ಅಮೃತ ಯೋಜನೆಯ ನಿಯಮದಂತೆ ಕರ್ನಾಟಕ ಮತ್ತು ಕೇರಳ ರಾಜ್ಯದ 15,000 ಸಾವಿರ ರೈತರಿಗೆ ಮತ್ತು ಗ್ರಾಹಕರಿಗೆ ಏಣಿಗಳ (6000 ರೂಪಾಯಿ ಮೌಲ್ಯದ 20 fit ladder ಉಚಿತ ವಿತರಣೆ.


(ಹಂತ ಹಂತವಾಗಿ ). 20 ಸೆನ್ಸ್ ಜಮೀನಿನ ಮೇಲೆ RTC ಇರಬೇಕು. ಈಗಾಗಲೇ ಕರ್ನಾಟಕ ಸ್ಟೇಟ್ ಆಫೀಸ್ ವಿಟ್ಲದಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ.
ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯಿಂದ ರೈತರಿಗೆ ಮತ್ತು ಗ್ರಾಹಕರಿಗೆ ಸಿಹಿ ಸುದ್ದಿ. ಕೃಷಿಕರಿಗೆ ಮತ್ತು ಕಾರ್ಮಿಕ ವರ್ಗದವರ ಜೀವಕ್ಕೆ ರಕ್ಷಣೆಯಾಗಿ ಮರ ಹತ್ತುವಾಗ ಯಾವುದೇ ರೀತಿಯ ಹಾನಿ ಆಗಬಾರದೆಂದು ಸಂಸ್ಥೆ 20 ಫೀಟ್ ಉದ್ದದ ರಕ್ಷಣಾ ಏಣಿಗಳನ್ನು ಉಚಿತವಾಗಿ ವಿತರಿಸುತ್ತೇವೆ. ಹಾಗೂ ರೈತರ ಮತ್ತು ಗ್ರಾಹಕರ ವಿಶೇಷ ರೀತಿಯ ಕೃಷಿ ಸಂಸ್ಥೆಯಾಗಿರುತ್ತದೆ. ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ :
ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ಕರ್ನಾಟಕ ರಾಜ್ಯ ಕಚೇರಿ ವಿಟ್ಲ
ಭಾರತ್ ಆಡಿಟೋರಿಯಂ ಹತ್ತಿರ ಶ್ರೀ ಮಂಜುನಾಥ ಸ್ವಾಮಿ ಸಂಕೀರ್ಣ,
ಪುತ್ತೂರು ರಸ್ತೆ, ಕಲ್ಲಕಟ್ಟ- ವಿಟ್ಲ
ಸಂಪರ್ಕಿಸಿ : 07618770541








