Friday, April 26, 2024
spot_imgspot_img
spot_imgspot_img

ಕಾಫಿನಾಡಲ್ಲಿ ಎದೆ ಝಲ್ಲೆನಿಸುವ ಆಫ್​ ರೋಡ್​ ಜೀಪ್​​​ ರ‍್ಯಾಲಿ

- Advertisement -G L Acharya panikkar
- Advertisement -

ಚಿಕ್ಕಮಗಳೂರು: ಕೊಪ್ಪ ಸ್ಪೋರ್ಟ್ಸ್ ಕ್ಲಬ್-ಅರವಿಂದ ಆಫ್ ಬೀಟ್ ಡ್ರೈವ್ 2020, ಈ ಆಫ್ ರೋಡ್ ರ‍್ಯಾಲಿ ಯನ್ನ ಹಮ್ಮಿಕೊಂಡಿದ್ದರು. ಈ ಆಫ್ರೋಡ್ ರ‍್ಯಾಲಿಯಲ್ಲಿ ಚಿಕ್ಕಮಗಳೂರು ಸೇರಿದಂತೆ ಸಕಲೇಶಪುರ, ಕೊಡಗು, ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 50 ಜೀಪ್​ಗಳಲ್ಲಿ 100ಕ್ಕೂ ಸ್ಪರ್ಧಿಗಳು ಆಗಮಿಸಿದ್ದರು.  ಕೆಸರುಮಯ ರಸ್ತೆಗಳಲ್ಲಿ ಸಾಗಿದ ಪಯಣ ನಿಜಕ್ಕೂ ಎದೆ ನಡುಗಿಸುವಂತಿತ್ತು.ಅದರಲ್ಲಿಯೂ ನದಿಯಲ್ಲಿ ಈ ಜೀಪ್​ಗಳು ನೀರನ್ನು ಸೀಳಿಕೊಂಡು ನುಗ್ಗಿದ್ದು, ನೇರದವರ ಮೈ ಜುಂ ಎನಿಸಿತು.

ಕೆಸರು ಗದ್ದೆಯಂತಹ ರಸ್ತೆಗಳನ್ನು ಸೀಳಿಕೊಂಡು ಸಾಗುವ ಈ ಸ್ಪರ್ಧೆ ನೆರೆೆದಿದ್ದ ಸ್ಪರ್ಧಿಗಳಿಗೆ ಸಖತ್ ರೋಮಾಂಚನಕಾರಿ ಅನುಭವ ನೀಡಿದೆ. ಆಫ್ ರೋಡ್ ರ‍್ಯಾಲಿಗಂತನೇ ಹಲವೆಡೆ ಸವಾರರಿಗೆ ಸವಾಲೆಸೆಯುವ ಹೊಂಡ, ಗುಂಡಿಗಳನ್ನ ಮಾಡಿ ಟ್ರಾಕ್ ನಿರ್ಮಿಸಲಾಗಿತ್ತು. ಇದನ್ನು ಸ್ವೀಕರಿಸಿ, ಬಹುತೇಕ ಸ್ಪರ್ಧಿಗಳು ಗುರಿ ಮುಟಿದ್ದಾರೆ. ಕೆಲವರು ಕೆಸರಿನ ನೀರಲ್ಲಿ ಒದ್ದಾಡಿ ಮೇಲೆ ಬರಲು ಹರಸಾಹಸ ಪಡುವಂತಾಗಿತ್ತು.

- Advertisement -

Related news

error: Content is protected !!