Tuesday, October 13, 2026
spot_imgspot_img
spot_imgspot_img

ವಿಟ್ಲ :ಹನುಮಗಿರಿ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮೋತ್ಸವ‌

- Advertisement -
- Advertisement -

ವಿಟ್ಲ: ಹನುಮಗಿರಿ ಶ್ರೀ ರಾಮ ಮಂದಿರದಲ್ಲಿ ಕೊಪ್ಪ ಕೃಷ್ಣ ಪ್ರಸಾದ್ ನೇತೃತ್ವದಲ್ಲಿ ಶ್ರೀ ರಾಮೋತ್ಸವ‌ ಜರಗಿತು.

ವಿಟ್ಲ ಜಿ ಎಸ್ ಬಿ ಸಮಾಜದ ಅಧ್ಯಕ್ಷ ಸುಭಾಶ್ ಚಂದ್ರ ನಾಯಕ್, ರಾಧಾಕೃಷ್ಣ ಪೈ, ನರೇಂದ್ರ ಶೆಣೈ, ವಿಕಾಸ್ ಅರ್ಗೋಡ್, ಮಂಜುನಾಥ ಪೈ, ಶ್ರೀಧರ್ ಪೈ, ಪ್ರದೀಪ್ ಭಟ್, ಮುರಳೀಧರ ಭಟ್, ರಾಘವೇಂದ್ರ ಪೈ ಮತ್ತಿತರರು ಉಪಸ್ಥಿತರಿದ್ದರು.

- Advertisement -

Related news

error: Content is protected !!