Saturday, April 20, 2024
spot_imgspot_img
spot_imgspot_img

ಹಾಸನ ಮೂಲದ ವ್ಯಕ್ತಿ ನಾಪತ್ತೆ!

- Advertisement -G L Acharya panikkar
- Advertisement -

ಹಾಸನ: ಇಲ್ಲಿನ ಬಸವಾಪಟ್ಟಣದ ವ್ಯಕ್ತಿಯೊಬ್ಬರು ನ.11ರ ಗುರುವಾರ ಬೆಳಗ್ಗೆಯಿಂದ ಅವರ ಸ್ವಗ್ರಾಮದಿಂದ ನಾಪತ್ತೆಯಾಗಿದ್ದಾರೆ.

ನಾಪತ್ತೆಯಾದ ವ್ಯಕ್ತಿ ನಾಗೇಶ್ (75) ಎನ್ನಲಾಗಿದೆ. ಇವರು ನಾಪತ್ತೆಯಾಗಿದ್ದಾಗ ತಿಳಿ ನೀಲಿ ಬಣ್ಣದ ಶರ್ಟ್ ಹಾಗೂ ಪಂಚೆ ಧರಿಸಿದ್ದರು. ಇವರ ಮಾಹಿತಿ ತಿಳಿದುಬಂದಲ್ಲಿ ಸಂಪರ್ಕಿಸಿ- 9448069898, 9448437682.

- Advertisement -

Related news

error: Content is protected !!