Friday, March 29, 2024
spot_imgspot_img
spot_imgspot_img

ಮುಂಬೈ: ಕೋಟ್ಯಾಂತರ ರೂ. ಮೌಲ್ಯದ ಹೆರಾಯಿನ್ ವಶ

- Advertisement -G L Acharya panikkar
- Advertisement -

ಮುಂಬೈ: ಮಹಾನಗರಿ ಮುಂಬೈಯಲ್ಲಿ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋದ ಅಧಿಕಾರಿಗಳು ಬೃಹತ್ ಬೇಟೆಯಾಡಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 9 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವಿದೇಶಿ ಮಹಿಳೆಯೊಬ್ಬರ ಬಳಿ ಈ ಮಾದಕ ದ್ರವ್ಯ ಪತ್ತೆಯಾಗಿದೆ. ಮೂರು ಕಿಲೋ ಹೆರಾಯಿನ್ ಸಾಗಿಸುತ್ತಿದ್ದ ವೇಳೆ ಮಹಿಳೆಯನ್ನು ಬಂಧಿಸಲಾಗಿದೆ. ಮುಂಬೈಯ ಪಾರ್ಟಿಗಳಲ್ಲಿ ವಿತರಿಸಲು ಈ ಹೆರಾಯಿನ್ ತರಲಾಗಿತ್ತು ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!