Friday, March 29, 2024
spot_imgspot_img
spot_imgspot_img

ಖಾಸಗಿ ಆಸ್ಪತ್ರೆಗಳ ಮುಷ್ಕರ!!

- Advertisement -G L Acharya panikkar
- Advertisement -

ಬೆಂಗಳೂರು: ಆಯುರ್ವೇದ ಶಿಕ್ಷಣ ತಿದ್ದುಪಡಿ ನಿಯಮಾವಳಿ ಅಧಿಸೂಚನೆಯನ್ನ ಹಿಂಪಡೆಯುವಂತೆ ಆಗ್ರಹಿಸಿ ಖಾಸಗಿ ಆಸ್ಪತ್ರೆಗಳು ಇಂದು ಮುಷ್ಕರಕ್ಕೆ ಕರೆಕೊಟ್ಟಿವೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂಡಿಯನ್ ಮೆಡಿಕಲ್ ಅಸೋಷಿಯೇಷನ್ (IMA) ಓಪಿಡಿ(ಹೊರರೋಗಿಗಳ ವಿಭಾಗ)ಗಳನ್ನು ಬಂದ್ ಆಗಿರಲಿವೆ.

ಇತ್ತ IMA ಮುಷ್ಕರದ ಬೆನ್ನಲ್ಲೇ‌ ಎಚ್ಚೆತ್ತ ಆರೋಗ್ಯ ಇಲಾಖೆ ನಾಳೆ ಸರ್ಕಾರಿ ವೈದ್ಯರ ರಜೆ ರದ್ದು ಮಾಡಿದೆ. ನಾಳೆ ಖಾಸಗಿ ಹಾಗೂ ಕ್ಲಿನಿಕ್​ಗಳಲ್ಲಿ ಓಪಿಡಿ ಬಂದ್ ಇರೋದ್ರಿಂದ ಸರ್ಕಾರಿ ವೈದ್ಯರ ರಜೆಗೆ ಕತ್ತರಿ ಹಾಕಲಾಗಿದೆ. ನಾಳೆ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮವಹಿಸಲು ಸೂಚನೆ ನೀಡಲಾಗಿದೆ.

- Advertisement -

Related news

error: Content is protected !!