Tuesday, June 9, 2026
spot_imgspot_img
spot_imgspot_img

ವಿಟ್ಲ: ( ಜು.14) “ಶ್ರೀ ಸಾಯಿ ಭವಾನಿ ಸ್ಯಾನಿಟರಿ” ಶುಭಾರಂಭ ಹಾಗೂ “ಶ್ರೀ ಶಾರದ ನಿಲಯ” ಇದರ ಗೃಹಪ್ರವೇಶ

- Advertisement -
- Advertisement -

ವಿಟ್ಲ: ಶ್ರೀ ಭವಾನಿ ಸ್ಯಾನಿಟರಿಯು ಸ್ಥಳಾಂತರಗೊಂಡು ಶ್ರೀ ಗುರು ರಾಘವೇಂದ್ರ ಸಂಕೀರ್ಣದಲ್ಲಿ “ಶ್ರೀ ಸಾಯಿ ಭವಾನಿ ಸ್ಯಾನಿಟರಿ” ಎಂಬ ನೂತನ ಹೆಸರಿನೊಂದಿಗೆ ದಿನಾಂಕ 14-07-2024ನೇ ಆದಿತ್ಯವಾರ ಚಂದಳಿಕೆ ವಿಟ್ಲದಲ್ಲಿ ಶುಭಾರಂಭಗೊಳ್ಳಲಿದೆ

ಹಾಗೂ ಪರಮಪೂಜ್ಯ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಕಣಿಯೂರು ಇವರ ಶುಭಾಶಿರ್ವಾದಗಳೊಂದಿಗೆ ನೂತನವಾಗಿ ಕಟ್ಟಿಸಿದ ಮನೆ ಶ್ರೀ ಶಾರದ ನಿಲಯ ಇದರ ಗೃಹಪ್ರವೇಶವು ಶ್ರೀ ಗಣಪತಿ ಹೋಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!