Monday, July 20, 2026
spot_imgspot_img
spot_imgspot_img

ಲಯನ್ಸ್ ಇಂಟರ್ನ್ಯಾಷನಲ್ ಲಯನ್ಸ್ ಜಿಲ್ಲೆ 317 ಡಿ ಚಿಕ್ಕಮಗಳೂರು ಲಯನ್ಸ್ ಸಂಸ್ಥೆಯಿಂದ ಬಿ ಎಚ್ ಗೌರಮ್ಮ ಮತ್ತು ಬಿ ಲಕ್ಕೆ ಗೌಡ ಇವರ ಸ್ಮರಣಾರ್ಥ ನಿರ್ಮಿಸಿರುವ ಸಭಾಭವನ ಉದ್ಘಾಟನಾ ಕಾರ್ಯಕ್ರಮ

- Advertisement -
- Advertisement -

ಲಯನ್ಸ್ ಇಂಟರ್ನ್ಯಾಷನಲ್ ಲಯನ್ಸ್ ಜಿಲ್ಲೆ 317 ಡಿ ಚಿಕ್ಕಮಗಳೂರು ಲಯನ್ಸ್ ಸಂಸ್ಥೆಯಿಂದ ಬಿ ಎಚ್ ಗೌರಮ್ಮ ಮತ್ತು ಬಿ ಲಕ್ಕೆ ಗೌಡ ಇವರ ಸ್ಮರಣಾರ್ಥ ನಿರ್ಮಿಸಿರುವ ಸಭಾಭವನವನ್ನು ಜಿಲ್ಲಾ ರಾಜ್ಯಪಾಲರಾದ ಅರವಿಂದ ಶೆಣೈ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾಜಿ ರಾಜ್ಯಪಾಲರಾದ ಎಚ್ ಆರ್ ಹರೀಶ್, ಪ್ರಥಮ ಉಪರಾಜ್ಯಪಾಲ ತಾರಾನಾಥ್ ಎಚ್ಎಂ, ದ್ವಿತೀಯ ಉಪರಾಜ್ಯಪಾಲ ಗೋವರ್ಧನ್ ಶೆಟ್ಟಿ ,ಸಂಪುಟ ಕಾರ್ಯದರ್ಶಿ ಚಂದ್ರೇಗೌಡ ಎಚ್ ಆರ್, ಕೋಶಾಧಿಕಾರಿ ಬಾಲಕೃಷ್ಣ ಹೆಗಡೆ, ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲ, ಸಂಪುಟ ಸಂಯೋಜಕ ನೆನ್ಸಿ ಮಸ್ಕೆ ರೇಂಜಸ್ ರಾಜ್ಯಪಾಲರ ಸಂಯೋಜಕ ಜ್ಯೋತಿ ಶ್ರೀಧರ್ ರಾಜ್ ಶೆಟ್ಟಿ ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ ರೈ ಎಲ್ ಸಿ ಯಫ್ ಕೋಆರ್ಡಿನೇಟರ್ ಲೋಕೇಶ್ ಶೆಟ್ಟಿ ಅನಿಲ್ ಕುಮಾರ್ ವೆಂಕಟೇಶ್ ಹೆಬ್ಬಾರ್ ಚಿಕ್ಕಮಗಳೂರು ಲಯನ್ಸ್ ಅಧ್ಯಕ್ಷ ಕುಮಾರ್ ಸಿಎಸ್ ಕಾರ್ಯದರ್ಶಿ ಗೋಪಿಕೃಷ್ಣ, ಕ್ಲಬ್ ನ ಕೋಶಾಧಿಕಾರಿ ಬಿ ಎಚ್ ಪರಮೇಶ್ವರಪ್ಪ , ಕ್ಲಬ್ ನ ಸದಸ್ಯರುಗಳು ಪದಾಧಿಕಾರಿಗಳು ಜಿಲ್ಲೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು

- Advertisement -

Related news

error: Content is protected !!