Friday, March 29, 2024
spot_imgspot_img
spot_imgspot_img

ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ-ದೀಪಾವಳಿಗೆ ಇಳಿಕೆಯಾದ ಚಿನ್ನದ ದರ

- Advertisement -G L Acharya panikkar
- Advertisement -

ಬೆಂಗಳೂರು(ನ.11): ದೀಪಾವಳಿ ಹಬ್ಬದ ಹೊತ್ತಲ್ಲೇ ಆಭರಣ ಪ್ರಿಯರಿಗೆ ಇಷ್ಟವಾಗುವ ಸುದ್ದಿ ಇದು. ಆಭರಣ ದರ 10 ಗ್ರಾಂಗೆ 1,500 ರೂ. ಇಳಿಕೆ ಕಂಡಿದೆ. ಈ ಮೂಲಕ ಚಿನ್ನದ ಬೆಲೆ 47,100 ರೂ.ಗಳಾಗಿದೆ.
ಮಂಗಳವಾರ ಒಂದೇ ದಿನ ಆಭರಣ ದರ 10 ಗ್ರಾಂ ಗೆ 1,500 ರೂ. ಇಳಿಕೆ ಕಂಡಿದೆ. ಶುದ್ದ ಚಿನ್ನದ ದರ 10 ಗ್ರಾಂ ಗೆ 1,640 ರೂ. ಇಳಿಕೆ ಕಂಡಿದ್ದು, ಈ ಮೂಲಕ 51,380 ರೂ. ತಲುಪಿದೆ.

ಕಳೆದ ವಾರ ಚಿನ್ನದ ದರ ಎರಡು ಬಾರಿ ಇಳಿಕೆ ಕಂಡರೆ, ನಾಲ್ಕು ಬಾರಿ ಏರಿಕೆ ಕಂಡಿತ್ತು. ಈ ಮೂಲಕ 870 ರೂ. ಏರಿಕೆ ಕಂಡಿತ್ತು.


ಬೆಳ್ಳಿ ಬೆಲೆ ಕಳೆದ ವಾರ ಏರಿಕೆ ಕಂಡಿದ್ದು, 1 ಕೆಜಿ ಬೆಳ್ಳಿ 5,300 ರೂ. ಏರಿಕೆ ಆಗಿದ್ದು, ಈ ಮೂಲಕ ಬೆಲೆ ಕೆಜಿಗೆ 65,400 ರೂ. ಆಗಿದೆ.

- Advertisement -

Related news

error: Content is protected !!