Sunday, May 19, 2024
spot_imgspot_img
spot_imgspot_img

2021-22ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 20.1ರಷ್ಟು ಪ್ರಗತಿ

- Advertisement -G L Acharya panikkar
- Advertisement -

ನವದೆಹಲಿ: 2021-22ರ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇಕಡಾ 20.1 ರಷ್ಟು ಬೆಳವಣಿಗೆಯಾಗಿದೆ. ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, 2020-21ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ (GDP) ಶೇಕಡಾ 24.4 ರಷ್ಟು ಕುಗ್ಗಿದೆ. ಹೀಗಿದ್ದರೂ ಲಾಕ್ಡೌನ್​​ ಹೇರಿದ್ದ ಕಾರಣ ದೇಶದ ಜಿಡಿಪಿ ಪ್ರಗತಿ ಸಾಧಿಸಿದೆ.

ಮಾರಕ ಕೊರೋನಾದಿಂದ ಇಡೀ ದೇಶಾದ್ಯಂತ ಕಳೆದ ವರ್ಷವಿಡೀ ಲಾಕ್ ಡೌನ್ ಹೇರಿತ್ತು. ಇದಾದ ಮೇಲೆ ಈ ವರ್ಷ ದೇಶದ ಜಿಡಿಪಿ ಶೇಕಡಾ 20.1 ರಷ್ಟು ಸಾಧಿಸಿದೆ ಎಂದು ತಿಳಿದು ಬಂದಿದೆ.

driving
- Advertisement -

Related news

error: Content is protected !!