Tuesday, June 23, 2026
spot_imgspot_img
spot_imgspot_img

ಇಂಗ್ಲೆಂಡ್ ಆಟಗಾರನ ವಿರುದ್ಧ ಅಂಪೈರ್ ಗೆ ದೂರು ದಾಖಲಿಸಿದ ಕೊಹ್ಲಿ

- Advertisement -
- Advertisement -

ಚೆನ್ನೈ: ಟೀಂ ಇಂಡಿಯಾ ನಾಯಕ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮ್ಯಾನ್ ವಿರುದ್ಧ ಅಂಪೈರ್ ಗೆ ದೂರು ದಾಖಲಿಸಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವೆ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮ್ಯಾನ್ ಜೋಫ್ರ ಆರ್ಚರ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಪಿಚ್ ಮಧ್ಯೆ ಓಡಿದ್ದಾರೆ ಇದನ್ನು ಗಮನಿಸಿರುವ ಕೊಹ್ಲಿ ಅಂಪೈರ್ ನಿತಿನ್ ಮೆನನ್ ಅವರಿಗೆ ದೂರು ನೀಡಿದ್ದಾರೆ.

ಸುಲಭವಾಗಿ ಒಂದು ರನ್ ಓಡುತ್ತಿದ್ದಾಗ ಪಿಚ್ ಮಧ್ಯೆ ಓಡಿದ್ದಾರೆ. ಈ ವೇಳೆ ಕೊಹ್ಲಿ ರಿಷಬ್ ಪಂತ್ ಹಿಂದುಗಡೆ ಫೀಲ್ಡಿಂಗ್ ಮಾಡುತ್ತಿದ್ದರು. ಅಲ್ಲಿಂದ ಮುಂದೆ ಬಂದು ಅಂಪೈರ್ ಮೆನನ್ ಏನಿದು ಸುಲಭವಾದ ರನ್ ಕದಿಯುತ್ತಿರುವ ಬ್ಯಾಟ್ಸ್‌ಮ್ಯಾನ್ ಪಿಚ್ ಮಧ್ಯೆ ಓಡುತ್ತಿದ್ದಾನೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

- Advertisement -

Related news

error: Content is protected !!