Saturday, April 20, 2024
spot_imgspot_img
spot_imgspot_img

IPL 2021: ಕೆಕೆಆರ್ ವಿರುದ್ಧದ ಬಿಗ್​ಫೈಟ್​ನಲ್ಲಿ ಕೊಹ್ಲಿ ಪಡೆಗೆ ಸೋಲು; ಮತ್ತೊಮ್ಮೆ ಕಪ್ ಗೆಲ್ಲೋ ಕನಸು ಭಗ್ನ

- Advertisement -G L Acharya panikkar
- Advertisement -

ದುಬೈನಲ್ಲಿ ಇಂದು ನಡೆದ ಎಲಿಮನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ಹಣಾಹಣಿ ಏರ್ಪಟ್ಟಿತ್ತು. ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಯಲ್ ಚಾಲೆಂಜರ್ಸ್ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 138 ರನ್ ಗಳಿಸದ್ರು. 139 ರನ್​ಗಳ ಗುರಿ ಬೆನ್ನು ಹತ್ತಿದ ಕೆಕೆಆರ್ ಕೊನೆಯ 19.4 ಓವರ್​ಗಳಲ್ಲಿ 6 ವಿಕೆಟ್​ಗಳ ನಷ್ಟಕ್ಕೆ 139 ರನ್ ಗಳಿಸಿ ಗೆಲುವು ಸಾಧಿಸಿತು.

ಆರ್​ಸಿಬಿ ಪರ ದೇವದತ್ ಪಡಿಕ್ಕಲ್ 21, ವಿರಾಟ್ ಕೊಹ್ಲಿ 39 ಸ್ರಿಕರ್ ಭರತ್ 9, ಗ್ಲೆನ್ ಮ್ಯಾಕ್ಸ್​ವೆಲ್ 15, ಎಬಿ ಡೆವಿಲಿಯರ್ಸ್ 11, ಶಾಹ್​ಬಾಜ್ ಅಹ್ಮದ್ 13, ಡೇನಿಯಲ್ ಕ್ರಿಶ್ಚಿಯನ್ 9, ಹರ್ಷಲ್ ಪಟೇಲ್ 8 ರನ್ ಗಳಿಸಿದ್ದರು.

ಕೆಕೆಆರ್ ಪರ ಶುಭ್​ಮನ್ ಗಿಲ್ 29, ವೆಂಕಟೇಶ್ ಐಯ್ಯರ್ 26, ರಾಹುಲ್ ತ್ರಿಪಾಠಿ 6, ನಿತಿಶ್ ರಾಣಾ 23, ಸುನಿಲ್ ನರೈನ್ 26, ದಿನೇಶ್ ಕಾರ್ತಿಕ್ 10, ಇಯಾನ್ ಮೋರ್ಗನ್ 5, ಶಕಿಬ್ ಅಲ್ ಹಸನ್ 9 ರನ್​ ಗಳಿಸಿದ್ರು.

driving
- Advertisement -

Related news

error: Content is protected !!