Friday, April 26, 2024
spot_imgspot_img
spot_imgspot_img

IPL2021: ಮುಂಬೈ ಇಂಡಿಯನ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್​ಗೆ 7 ವಿಕೆಟ್​​ಗಳ ಗೆಲುವು

- Advertisement -G L Acharya panikkar
- Advertisement -

ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಐಪಿಎಲ್​ನ 34 ನೇ ಮ್ಯಾಚ್​ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದ್ದವು. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನೈಟ್ ರೈಡರ್ಸ್ ಮುಂಬೈ ಇಂಡಿಯನ್ಸ್​ಗೆ ಬ್ಯಾಟಿಂಗ್ ಅವಕಾಶ ನೀಡಿದ್ರು.

ಬ್ಯಾಟ್ ಹಿಡಿದ ಮುಂಬೈ ಇಂಡಿಯನ್ಸ್ ಟೀಂ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತು. ಮುಂಬೈ ಇಂಡಿಯನ್ಸ್ ಪರ ರೋಹಿತ್ 33, ಡಿ ಕಾಕ್ 55, ಸೂರ್ಯಕುಮಾರ್ ಯಾದವ್ 5, ಇಶಾನ್ ಕಿಶನ್ 14, ಪೊಲ್ಲಾರ್ಡ್ 21, ಕ್ರುನಾಲ್ ಪಾಂಡ್ಯ 12, ಸೌರಭ್ ತಿವಾರಿ 5 ಮತ್ತು ಮಿಲ್ನೆ 1 ರನ್ ಗಳಿಸಿದ್ರು.

155 ರನ್​ಗಳ ಬೆನ್ನತ್ತಿದ ನೈಟ್ ರೈಡರ್ಸ್.. 15.1 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 159 ರನ್​ ಗಳಿಸುವ ಮೂಲಕ ಗೆಲುವಿನ ದಡ ಮುಟ್ಟಿದ್ರು. ಕೊಲ್ಕತ್ತಾ ಪರ ಶುಭ್​ಮನ್​ ಗಿಲ್ 13, ವೆಂಕಟೇಶ್ ಅಯ್ಯರ್ 53, ರಾಹುಲ್ ತ್ರಿಪಾಠಿ 74, ಮೋರ್ಗನ್ 7, ನಿತೀಶ್ ರಾಣಾ 5 ರನ್ ಗಳಿಸಿದ್ರು.

driving
- Advertisement -

Related news

error: Content is protected !!