Friday, April 26, 2024
spot_imgspot_img
spot_imgspot_img

5ನೇ ಬಾರಿ IPL ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ ಇಂಡಿಯನ್ಸ್!!

- Advertisement -G L Acharya panikkar
- Advertisement -

ದುಬೈ: ದುಬೈನ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆದ 13 ನೇ ಆವೃತ್ತಿಯ ಐಪಿಎಲ್​ನ ಫೈನಲ್​ ಮ್ಯಾಚ್​ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದ್ದವು.

ಮೊದಲಿಗೆ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 156 ರನ್​ ಗಳಿಸಿತ್ತು.157 ರನ್​ಗಳ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಡೆಲ್ಲಿ ವಿರುದ್ಧ ಜಯ ಗಳಿಸಿದೆ. ಈವರೆಗೆ ಮುಂಬೈ ಇಂಡಿಯನ್ಸ್ 5 ಬಾರಿ ಐಪಿಎಲ್​ ಚಾಂಪಿಯನ್ಸ್ ಎನ್ನಿಸಿಕೊಂಡಂತಾಗಿದೆ.

ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ 68, ಕ್ಚಿಂಟನ್ ಡಿ ಕಾಕ್ 20, ಸೂರ್ಯಕುಮಾರ್ ಯಾದವ್ 19, ಇಶನ್ ಕಿಶನ್ 33, ಕೀರನ್ ಪೊಲ್ಲಾರ್ಡ್ 9, ಹಾರ್ದಿಕ್ ಪಾಂಡ್ಯ 3 ಮತ್ತು ಕ್ರುನಾಲ್ ಪಾಂಡ್ಯ 1 ರನ್ ಗಳಿಸಿದ್ದಾರೆ.

- Advertisement -

Related news

error: Content is protected !!