Wednesday, July 22, 2026
spot_imgspot_img
spot_imgspot_img

ಪುತ್ತೂರು: ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಮಾಲಕ ಬಲರಾಮ ಆಚಾರ್ಯರಿಗೆ ಮಾತೃವಿಯೋಗ

- Advertisement -
- Advertisement -

ಪುತ್ತೂರು: ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಸ್ಥಾಪಕ ದಿ. ಜಿ.ಎಲ್ ಆಚಾರ್ಯರವರ ಪತ್ನಿ, ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಮಾಲಕ ಬಲರಾಮ ಆಚಾರ್ಯರವರ ತಾಯಿ ಲೀಲಾವತಿ ಆಚಾರ್ಯರವರು ಜೂ.18ರಂದು ಮಧ್ಯಾಹ್ನ ಮೈಸೂರಿನಲ್ಲಿರುವ ಪುತ್ರಿಯ ಮನೆಯಲ್ಲಿ ನಿಧನ ಹೊಂದಿದ್ದಾರೆ.

ಮೃತರು ಪುತ್ರ ಬಲರಾಮ ಆಚಾರ್ಯ, ಪುತ್ರಿ ಜ್ಯೋತಿ ಗೋಪಾಲಕೃಷ್ಣನ್, ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

- Advertisement -

Related news

error: Content is protected !!