Sunday, June 21, 2026
spot_imgspot_img
spot_imgspot_img

ಕಬಕ: ಶ್ರೀ ಮಹಾದೇವಿ ಯುವಕ ಮಂಡಲ ವತಿಯಿಂದ ಹಾಗೂ ಶ್ರೀ ಮಹಾದೇವಿ ಮಹಿಳಾ ಮಂಡಲಿ ಸಹಕಾರದೊಂದಿಗೆ ಕೆಸರ್‌ಡ್‌ ಒಂಜಿ ದಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

- Advertisement -
- Advertisement -

ಕಬಕ: ಶ್ರೀ ಮಹಾದೇವಿ ಯುವಕ ಮಂಡಲದ ವತಿಯಿಂದ ಹಾಗೂ ಶ್ರೀ ಮಹಾದೇವಿ ಮಹಿಳಾ ಮಂಡಲಿ ಇವರ ಸಹಕಾರದೊಂದಿಗೆ 2ನೇ ವರ್ಷದ ತುಳುನಾಡ ಪೆರ್ಮೆದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಸೆಪ್ಟೆಂಬರ್ 14-9-2-25ರಂದು ಕಬಕ ಸೀಗೆತ್ತಡಿಯಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವನ್ನು ಶ್ರೀ ಮಹಾದೇವಿ ಯುವಕ ಮಂಡಲದ ಅಧ್ಯಕ್ಷ ರಕ್ಷಿತ್ ಅಡ್ಯಾಲು ಇವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಯುವಕ ಮಂಡಲ ಮಾಜಿ ಅಧ್ಯಕ್ಷ ಜಯರಾಮ್ ನೆಕ್ಕರೆ, ಜಗದೀಶ್ ಬಾಕಿಮಾರ್, ಲೋಕೇಶ್ ಬಾಕಿಮಾರ್, ಸುಕುಮಾರ್ ಹೊಸಳಿಕೆ, ಬಾಲಕೃಷ್ಣ ಪೋಳ್ಯ, ಯುವಕ ಮಂಡಲದ ಕಾರ್ಯದರ್ಶಿ ಯತೀಶ್ ಪದ್ನಡ್ಕ,ಸದಸ್ಯರಾದ ಸಂಜಯ್ ದೇವಸ್ಯ,ನಾಗೇಶ್ ಪದೆಂಜಾರು, ಈಶ್ವರ ಪುಳಿತ್ತಾಡಿ, ಪ್ರಶಾಂತ್ ಕಳಮೆಮಜಲು, ನಿತೀನ್ ವಿದ್ಯಾಪುರ, ನಿತೀನ್ ಕಾರ್ಗಲ್ಲು,ಮಹೇಶ್ ಬೈಪಾದವು, ಶ್ರೀ ಮಹಾದೇವಿ ಉತ್ಸವ ಸಮಿತಿಯ ಅಧ್ಯಕ್ಷರು ಧರ್ನಪ್ಪ ಸೀಗೆತ್ತಾಡಿ ಕಾರ್ಯದರ್ಶಿ ಪ್ರಶಾಂತ್ ಮೂವಳ ಉಪಸ್ಥಿತರಿದ್ದರು.

- Advertisement -

Related news

error: Content is protected !!