Wednesday, June 17, 2026
spot_imgspot_img
spot_imgspot_img

ಕಡಬ: ಪ.ಪೂ.ಕಾಲೇಜಿನಲ್ಲಿ ಮುಸುಕುದಾರ ಯುವಕನಿಂದ ಆ್ಯಸಿಡ್ ದಾಳಿ; ಮೂವರು ವಿದ್ಯಾರ್ಥಿನಿಯರು ಗಂಭೀರ..!

- Advertisement -
- Advertisement -

ಕಡಬ: ಇಲ್ಲಿನ ಪ.ಪೂ.ಕಾಲೇಜಿನಲ್ಲಿ ಮಾಸ್ಕ್ ಧರಿಸಿದ ಯುವಕನೊರ್ವ ಕಾಲೇಜು ಆವರಣದೊಳಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಆ್ಯಸಿಡ್ ದಾಳಿ ನಡೆಸಿದ್ದಾನೆ.

ಆರೋಪಿಯನ್ನು ಅಬೀನ್ ಎನ್ನಲಾಗಿದೆ. ವಿದ್ಯಾರ್ಥಿಗಳನ್ನು ದ್ವಿತೀಯ ಪಿಯುಸಿ ಅಲಿನ ಸಿಬಿ, ಅರ್ಚನ, ಅಮೃತ ಅವರು ಎಂದು ಗುರುತಿಸಲಾಗಿದೆ.

ಕಾಲೇಜಿನಲ್ಲಿ ಮಾಸ್ಕ್ ಧರಿಸಿದ ಬಂದ ಯುವಕ ಕಾಲೇಜು ಆವರಣದೊಳಗೆ ಆಗಮಿಸಿ ಮೂವರು ವಿದ್ಯಾರ್ಥಿಗಳಿಗೆ ಆ್ಯಸಿಡ್ ದಾಳಿ ನಡೆಸಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಲಿದೆ.

- Advertisement -

Related news

error: Content is protected !!