Tuesday, October 6, 2026
spot_imgspot_img
spot_imgspot_img

ಕಡಂಬು: ದ.ಕ.ಜಿ.ಪಂ.ಹಿ.ಪ್ರಾ ಶಾಲೆಯಲ್ಲಿ ಲಯನ್ಸ್ ಕ್ಲಬ್ ವಿಟ್ಲ ಸಿಟಿ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

- Advertisement -
- Advertisement -

ಕಡಂಬು: ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಕಡಂಬು ಇಲ್ಲಿ ಲಯನ್ಸ್ ಕ್ಲಬ್ ವಿಟ್ಲ ಸಿಟಿ ವತಿಯಿಂದ ವನಮಹೋತ್ಸವವನ್ನು ಆಚರಿಸಲಾಯಿತು. ಏಕ್ ಪೇಡ್ ಮಾಕೆ ನಾಮ್ ಅನ್ನುವ ಸರ್ಕಾರದ ಯೋಜನೆಯಂತೆ ಮಕ್ಕಳು ಗಿಡವನ್ನು ನೆಡುವ ಉದ್ದೇಶದಿಂದ ಪ್ರತಿ ಮಗುವಿಗೆ ಒಂದು ಗಿಡವನ್ನು ನೀಡಲಾಯಿತು. ಶಾಲಾ ಆವರಣದಲ್ಲಿಯೂ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ನಿಕಟಪೂರ್ವ ಜಿಲ್ಲಾ ಸಂಪರ್ಕ ಅಧಿಕಾರಿ ಶ್ರೀ ಸುದರ್ಶನ್ ಪಡಿಯಾರ್, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷರಾದ ಶ್ರೀಮತಿ ಶ್ವೇತಾ ರವಿಕುಮಾರ್, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಉಪಾಧ್ಯಕ್ಷರಾದ ಶ್ರೀ ಚಂದ್ರಹಾಸ ಗೌಡ, ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಖಜಾಂಜಿ ಶ್ರೀ ಒ. ಎ.ಕೃಷ್ಣ ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಸದಸ್ಯರಾದ ಶ್ರೀ ಮೋಹನ್ ಕಟ್ಟೆ,ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಬಿ.ಎಂ ಹಾಸೖನಾರ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಗೀತಾ ಎಸ್, ಶಾಲಾ ಸಹ ಶಿಕ್ಷಕರಾದ ಶ್ರೀಮತಿ ಶ್ರೀಮತಿ ಶೋಭಾಲತಾ ಯಂ, ಶ್ರೀಮತಿ ರಶ್ಮಿ ಎಂ.ವಿ ಗೌರವ ಶಿಕ್ಷಕರಾದ ಶ್ರೀಮತಿ ತೃಪ್ತಿ, ಕುಮಾರಿ ಮೌರುಫ ಉಪಸ್ಥಿತರಿದ್ದರು.

- Advertisement -

Related news

error: Content is protected !!