Saturday, July 25, 2026
spot_imgspot_img
spot_imgspot_img

ಕಲಬುರಗಿ: ಟಿಪ್ಪರ್-ಬೈಕ್ ಮಧ್ಯೆ ಅಪಘಾತ: ಇಬ್ಬರು ಮೃತ್ಯು

- Advertisement -
- Advertisement -

ಕಲಬುರಗಿ: ಟಿಪ್ಪ‌ರ್ ಹಾಗೂ ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಗ್ಗೆ ಫರಹತಾಬಾದ್ ಸಮೀಪ ನಡೆದಿದೆ.

ಮೃತರು ಜೇವರ್ಗಿ ತಾಲ್ಲೂಕಿನ ಕೊಳಕೂರ ಗ್ರಾಮದವರೆಂದು ತಿಳಿದುಬಂದಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಚಾರಿ ಪೊಲೀಸ್ ಠಾಣೆ 1 ವ್ಯಾಪ್ತಿಯಲ್ಲಿ ನಡೆದಿದೆ.

- Advertisement -

Related news

error: Content is protected !!