- Advertisement -
- Advertisement -




ಶ್ರೀ ರಾಮ್ ಫ್ರೆಂಡ್ಸ್ ಕಲ್ಲಡ್ಕ ಆಶ್ರಯದಲ್ಲಿ 2 ನೇ ವರ್ಷದ ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ 21 ರ ವಯೋಮಾನದ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗ್ರಾಮ ಸೀಮತ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ನ. 29 ರಂದು ಕಲ್ಲಡ್ಕ ಶ್ರೀ ರಾಮ ಮಂದಿರದ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸೂಚನೆಗಳು:
- ಎರಡು ಪಂದ್ಯಾಕೂಟ ಹಿಂದೂ ಬಾಂಧವರಿಗೆ ಮಾತ್ರ
- 21 ವಯೋಮಾನದ ಹಾಗೂ ಗ್ರಾಮ ಸೀಮಿತ ಪಂದ್ಯಾಟಕ್ಕೆ ಆಧಾರ್ ಕಾರ್ಡ್ ಕಡ್ಡಾಯ.
- ತೀರ್ಪುಗಾರರ ಹಾಗೂ ಸಂಘಟಕರ ತೀರ್ಮಾನವೇ ಅಂತಿಮವಾಗಿರುತ್ತದೆ.
- ಪಂದ್ಯಾಕೂಟವು ರಾತ್ರಿ 7 ಗಂಟೆಗೆ ಪ್ರಾರಂಭವಾಗುತ್ತದೆ.
- ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7899760147, 7483872209
ಗ್ರಾಮ ಸೀಮಿತ ಕಬಡ್ಡಿ ಪಂದ್ಯಾಟದ ಪ್ರವೇಶ ಶುಲ್ಕ 700/-
ಬಹುಮಾಗಳು:-
ಪ್ರಥಮ- 7007/-ರೂ.ನಗದು ಹಾಗೂ ಶ್ರೀರಾಮ್ ಟ್ರೋಫಿ
ದ್ವಿತೀಯ- 5005/- ರೂ.ನಗದು ಹಾಗೂ ಶ್ರೀರಾಮ್ ಟ್ರೋಫಿ
ತೃತೀಯ- 3003/- ರೂ.ನಗದು ಹಾಗೂ ಶ್ರೀರಾಮ್ ಟ್ರೋಫಿ
ಚತುರ್ಥ- 3003/- ರೂ.ನಗದು ಹಾಗೂ ಶ್ರೀರಾಮ್ ಟ್ರೋಫಿ
21 ರ ವಯೋಮಾನದ ಕಬಡ್ಡಿ ಪಂದ್ಯಾಟದ ಪ್ರವೇಶ ಶುಲ್ಕ 500/-
ಬಹುಮಾಗಳು:-
ಪ್ರಥಮ:- 5005/- ರೂ.ನಗದು ಹಾಗೂ ಶ್ರೀರಾಮ್ ಟ್ರೋಫಿ
ದ್ವಿತೀಯ:- 3003/- ರೂ.ನಗದು ಹಾಗೂ ಶ್ರೀರಾಮ್ ಟ್ರೋಫಿ
ತೃತೀಯ:- 2002/- ರೂ.ನಗದು ಹಾಗೂ ಶ್ರೀರಾಮ್ ಟ್ರೋಫಿ
ಚತುರ್ಥ:- 2002/- ರೂ.ನಗದು ಹಾಗೂ ಶ್ರೀರಾಮ್ ಟ್ರೋಫಿ

- Advertisement -








