- Advertisement -
- Advertisement -
ದಿನಾಂಕ 22-06-2020 ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಎಲ್ಲಾ ಅಧ್ಯಾಪಕರು ಯೋಗವನ್ನು ಮಾಡಿದರು.
ಶ್ರೀರಾಮ ವಿದ್ಯಾಕೇಂದ್ರದ ಯೋಗ ತರಬೇತುದಾರರಾದ ಸಂಜಯ್ ಇವರು ಮಾರ್ಗದರ್ಶನ ನೀಡಿದರು. ವಿದ್ಯಾಭಾರತೀಯ ಕ್ಷೇತ್ರ ಸಹಸಂಘಟನಾ ಕಾರ್ಯದರ್ಶಿಯಾದಂತಹ ಜಿ.ಆರ್ ಜಗದೀಶ್ ರವರು ಯೋಗದ ಮಹತ್ವ ತಿಳಿಸಿದರು. ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ಉಪಸ್ಥಿತರಿದ್ದರು.
- Advertisement -