Wednesday, July 22, 2026
spot_imgspot_img
spot_imgspot_img

ಕಲ್ಲೆಂಚಿಪಾದೆ: (ಏ.12) ಶ್ರೀ ಪಿಲಿಚಾಮುಂಡಿ (ಕಲ್ಲೆಂಚಿನಾಯ) ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ

- Advertisement -
- Advertisement -

ಕಲ್ಲೆಂಚಿಪಾದೆ: ಗ್ರಾಮ ದೈವ ಶ್ರೀ ಪಿಲಿಚಾಮುಂಡಿ (ಕಲ್ಲೆಂಚಿನಾಯ) ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವವು ಏ.12-4-2025ನೇ ಶನಿವಾರ ನಡೆಯಲಿದೆ.

ದಿನಾಂಕ: .12-4-2025ನೇ ಶನಿವಾರ ಬೆಳಿಗ್ಗೆ 7:00ಕ್ಕೆ ಗಣಹೋಮ ನಡೆಯಲಿದೆ. ಸಂಜೆ 6:30ಕ್ಕೆ ಅಳಿಕೆಗುತ್ತು ಚಾವಡಿ ಮನೆಯಿಂದ ಭಂಡಾರ ಹೊರಡುವುದು. ಬಳಿಕ 6:30ಕ್ಕೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 7:30ಕ್ಕೆ ಗಾನನಿಧಿ ಎರುಂಬು ಅಳಿಕೆ, ದಿವ್ಯನಿಧಿ ರೈ ಮತ್ತು ಬಳಗದವರಿಂದ “ಸ್ವರ ಸಮರ್ಪಣೆ” ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8:15ಕ್ಕೆ ದಾನಿಗಳ ಹೆಸರುಗಳ ಶಿಲಾ ಫಲಕದ ಅನಾವರಣ ಕಾರ್ಯಕ್ರಮ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ 9:30ಕ್ಕೆ ಶ್ರೀ ಪಿಲಿಚಾಮುಂಡಿ, ದೈವರಾಜ ಗುಳಿಗಗ ಮತ್ತು ಸಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.

- Advertisement -

Related news

error: Content is protected !!