Wednesday, July 29, 2026
spot_imgspot_img
spot_imgspot_img

ಕಲುಬುರಗಿ: ರಾಡ್‌ನಿಂದ ಹೊಡೆದು ರೌಡಿಶೀಟರ್‌ ಬರ್ಬರ ಹತ್ಯೆ

- Advertisement -
- Advertisement -

ಕಲುಬುರಗಿ: ರೌಡಿಶೀಟರ್‌ ನನ್ನು ರಾಡ್‌ನಿಂದ ಹೊಡೆದು ಬರ್ಬರ ಹತ್ಯೆ ಮಾಡಿದ ಘಟನೆ ಕಲುಬುರಗಿ ನಗರದ ಭವಾನಿ ನಗರದಲ್ಲಿ ನಡೆದಿದೆ.

ಹತ್ಯೆಯಾದ ರೌಡಿಶೀಟರ್‌ನನ್ನು ವಿರೇಶ್ ಅಲಿಯಾಸ್ ಸಾರಥಿ (೪೦) ಎಂದು ಗುರುತಿಸಲಾಗಿದೆ. ನಗರದ ಕಾಕಡೇ ಚೌಕ್ ನ ಲಂಗರ್ ಹನುಮಾನ್‌ ದೇವಸ್ಥಾನದ ಬಳಿ ಕರೆಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಬಗ್ಗೆ ಸಬ್ ಅರ್ಬನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!