Sunday, July 26, 2026
spot_imgspot_img
spot_imgspot_img

ಕಂಬಳಬೆಟ್ಟು: (ಫೆ 21-22)ನೂತನ ಸಭಾಭವನ ಉದ್ಘಾಟನಾ ಸಮಾರಂಭ- ಸೌಹಾರ್ದ ಸಂಗಮ ಸ್ವಲಾತ್ ವಾರ್ಷಿಕ ಮತ್ತು ಮದನೀಯಂ

- Advertisement -
- Advertisement -

ವಿಟ್ಲ: ಕಂಬಳಬೆಟ್ಟು ಶಾಂತಿನಗರ ನೂರುಲ್ ಇಸ್ಲಾಂ ಉರ್ದು ಮತ್ತು ಅರೇಬಿಕ್ ಮದ್ರಸ ಫಝಲ್ ಜುಮಾ ಮಸ್ಜಿದ್ ಶಾಂತಿಬನಗರ ಕಂಬಳಬೆಟ್ಟು ನೂತನ ಮಸ್ಜಿದ್ ಸಭಾಭವನ ಉದ್ಘಾಟನಾ ಸಮಾರಂಭ ಸೌಹಾರ್ದ ಸಂಗಮ ಸ್ವಲಾತ್ ವಾರ್ಷಿಕ ಮತ್ತು ಮದನೀಯಂ ಕಾರ್ಯಕ್ರಮವು ಫೆ. 21ನೇ ಶುಕ್ರವಾರ ಮತ್ತು 22ನೇ ಶನಿವಾರದಂದು ಶಾಂತಿನಗರ ಮಸೀದಿ ವಠಾರದಲ್ಲಿ ನಡೆಯಲಿದೆ.

ಫೆ. 21-2-2025 ನೇ ರಂದು ಶುಕ್ರವಾರ ಬೆಳಿಗ್ಗೆ 9:30ಕ್ಕೆ ಎನ್‌ಐಎಮ್‌ ಶಾಂತಿನಗರ ಅಧ್ಯಕ್ಷ ಜ| ಅಬ್ದುಲ್ ರಝಾಕ್‌ ಮಟನ್‌ ಧ್ವಜಾರೋಹಣ ಮಾಡಲಿದ್ದಾರೆ. ಬಳಿಕ 11:00ಕ್ಕೆ ಬಹು| ಶೈಖುನಾ ಓಲೆಮುಂಡೋವು ಉಸ್ತಾದ್‌, ಎನ್‌ಐಎಮ್‌ ಶಾಂತಿನಗರ ಗೌರವಾಧ್ಯಕ್ಷ ಬಹು| ಇಬ್ರಾಹಿಂ ಮದನಿ ಕಂಬಳಬೆಟ್ಟುರವರು ಸಭಾಭವನದ ಉದ್ಘಾಟನೆ ಮಾಡಲಿದ್ದಾರೆ. ಬಳಿಕ 11:15ಕ್ಕೆ ಎಮ್‌ಡಿ ಈಸ್ಟರ್ನ್‌ ಗ್ರೂಪ್‌ ಜ| ಕೆ. ಅಬ್ದುಲ್‌ ಗಫೋರ್‍, ಎಮ್‌ಡಿ ಈಸ್ಟರ್ನ್‌ ಗ್ರೂಪ್‌ ಜ| ಕೆ. ಖಲಂದರ್‌ ಕ್ಲಾಸ್‌ ರೂ ಉದ್ಘಾಟನೆ ಮಾಡಲಿದ್ದಾರೆ.

ಮದ್ಯಾಃನ 12:00ಕ್ಕೆ ಮಸ್ಜದ್‌ ಉದ್ಘಾಟನೆ, ವಕ್ಫ್‌‌ ನಿರ್ವಹಣೆ ಹಾಗೂ ಜಮುಅ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಕುಂಬೋಲ್‌ ಅಟಕೋಯ ತಂಙಳ್‌ ಬಹು| ಖದ್ವಸ್ಸಾದಾತ್‌ ಅಸ್ಸಯ್ಯಿದ್‌ ಕೆ.ಎಸ್‌, ಎಣ್ಮೂರು ಸಖಾಫಿ ತಂಙಳ್ ಬಹು| ಅಸ್ಸಯ್ಯಿದ್‌ ಝೈನುಲ್‌ ಅಬೀದೀನ್‌, ಕೂರತ್‌ ತಂಙಳ್‌ ಬಹು| ಅಸ್ಸಯ್ಯಿದ್‌ ಮಶ್‌ಊದ್, ಸಾಲ್ಮರ ತಂಙಳ್ ಬಹು| ಅಸ್ಸಯ್ಯಿದ್‌ ಶರಫುದ್ದೀನ್‌, ಬಹು| ಖಾಝಿ ಶೈಖುನಾ ಝೈನನುಲ್‌ ಉಲಾಮಾ ಮಾಣಿ ಉಸ್ತಾದ್‌, ಓಲೆಮುಂಡೋವು ಉಸ್ತಾದದ್‌ ಬಹು| ಶೈಖುನಾ, ಎನ್‌ಐಎಮ್‌ ಶಾಂತಿನಗರ ಗೌರವಾಧ್ಯಕ್ಷ ಬಹು| ಇಬ್ರಾಹಿಂ ಮದನಿ ಕಂಬಳಬೆಟ್ಟು, ಇಮಾಂ ಎನ್‌ಐಎಮ್‌ ಶಾಂತಿನಗರ ಬು| ಮಹಮ್ಮದ್‌ ಹಾರಿಸ್‌ ಮದನಿ ಶಾಂತಿನಗರ, ಕೆ.ಪಿ ಇಬ್ರಾಹಿಂ ಮರಿಲ್‌ ಪುತ್ತೂರು, ಎಮ್‌ಡಿ ಈಸ್ಟರ್ನ್‌ ಗ್ರೂಪ್‌ ಜ| ಕೆ. ಅಬ್ದುಲ್ ಗಫೂರ್‌, ಎಮ್‌ಡಿ ಈಸ್ಟರ್ನ್‌ ಗ್ರೂಪ್‌ ಜ| ಕೆ. ಖಲಂದರ್‍, ಈಸ್ಟರ್ನ್‌ ಗ್ರೂಪ್‌ ಜ|ಕೆ. ಪೈಝಲ್‌, ಈಸ್ಟರ್ನ್‌ ಗ್ರೂಪ್‌ ಜ| ಮೊಯಿದಿನ್ ಅರ್ಷದ್ ದರ್ಬೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಸಂಜೆ 4:00ಕ್ಕೆ ಸೌಹಾರ್ಧ ಸಂಗಮ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಈಸ್ಟರ್ನ್‌ ಗ್ರೂಪ್‌ ಬಹು| ಅಬ್ದುಲ್‌ ಗಫೂರ್‌ರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಫ್ನಾನ್ ಅಲಿ ಬಿರಾಅತ್‌, ಇಮಾಂ ಎನ್‌ಐಎಮ್ ಶಾಮತಿನಗರ ಬಹು| ಮುಹಮ್ಮದ್‌ ಹಾರಿಸ್ ಮದನಿ ಶಾಂತಿನಗರ ಸ್ವಾಗತಿಸಲಿದ್ದಾರೆ. ಎನ್‌ಐಎಮ್‌ ಶಾಂತಿನಗರ ಗೌರವಾಧ್ಯಕ್ಷ ಬಹು| ಇಬ್ರಾಹಿಂ ಮದನಿ ಕಂಬಳಬೆಟ್ಟು ಉದ್ಘಾಟಸಲಿದ್ದಾರೆ. ಬಹು| ಹುಸೈನ್‌ ಮುಈನಿ ಅಹ್ಸನಿ ಮುರ್ನಾಡ್‌, ಶ್ರೀ ಗುರುದದೇವಾನಂದ ಸ್ವಾಮೀಜಿ ಒಡಿಯೂರು, ವಿಟ್ಲ ಸೈಂಟ್‌ ರೀಟಾ ಸ್ಕೂಲ್‌ ಹೆಚ್‌.ಎಂ ಫಾ| ಸುನೀಲ್‌ ಪ್ವೀನ್‌ ಪಿಂಟೊ ಸೌಹಾರ್ಧ ಭಾಷಣ ಮಾಡಲಿದ್ದಾರೆ. ಈ ಸಂದಭದಲ್ಲಿ ಈಸ್ಟರ್ನ್‌ ಗ್ರೂಪ್‌ ಜ| ಕೆ. ಅಬ್ದುಲ್ ಗಫೂರ್‌, ಈಸ್ಟರ್ನ್‌ ಗ್ರೂಪ್‌ ಜ| ಕೆ. ಖಲಂದರ್‍, ಜ| ಮೊಯಿದಿನ್ ಅರ್ಷದ್ ದರ್ಬೆ ಸನ್ಮಾನ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕರ್ನಾಟಕ ಸ್ಪೀಕರ್‌ ಯು.ಟಿ ಖಾದರ್‍, ದ.ಕ ಜಿಲ್ಲೆ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್, ಕರ್ನಾಟಕ ವಕ್ಫ್‌ ಸಚಿವ ಬಿ.ಝೆಡ್‌‌. ಝಮೀರ್‌ ಅಹ್ಮದ್‌,ಮ ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಅಶೋಕ್‌ ಕುಮಾರ್‌ ರೈ, ವಿಧಾನಪರಿಷತ್‌ ಸದಸ್ಯ ಐವನ್‌ ಡಿಸೋಜ, ಕರ್ನಾಟಕ ರಾಜ್ಯ ಮಾಜಿ ಸಚಿವ ಬಿ. ರಮಾನಾಥ ರೈ, KPCC ಕಾರ್ಯದರ್ಶಿ, ಮೈಸೂರ್‌ ಎ.ಜೆ ಗ್ರೂಪ್‌ ಅಬ್ದುಲ್‌ ನಾಸಿರ್‌‌, ಜೆ.ಎಂ ಕಂಳಬೆಟ್ಟು ಅಧ್ಯಕ್ಷ ಡಾ| ಅಬ್ದುಲ್‌ ಬಶೀರ್‌, ಬೆಂಗಳೂರು ಉದ್ಯಮಿ ಅಬ್ದುಲ್‌ ರಹ್ಮಾನ್‌ ಸಂಕೇಶ್‌‌, ಶರೀಫ್‌‌ ಬದನಾಜೆ ದುಬೈ, ದಿಲೀಪ್‌ ಕುಮಾರ್‌ ಬೆಂಗಳೂರು, ನಿಯಾಝ್‌ ಬಹ್ರೈನ್‌, ಅಶ್ರಫ್‌ ಅಲಿ ಮರೀಲ್‌ ಪುತ್ತೂರು, ಅಬ್ದುಲ್‌ ಜಬ್ಬಾರ್‍ ಮರೀಲ್‌ ಪುತ್ತೂರು, ಮುಹಮ್ಮದ್ ಶಾಲಿಮಾರ್‌, ಯು.ಕೆ ಉಮ್ಮರ್‍ ಹಾಜಿ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ಉದ್ಯಮಿ ಅಬ್ದುಲ್ ಕರೀಂ ಸಂಕೇಶ್, ಅಶ್ರಫ್ ಅಚ್ಚು ನಾಯಿಮಾರ್‌ ಮೂಲೆ, ಹನೀಫ್ ಮಾಡಾವು, ವಿಟ್ಲ ಮುಳ್ಳೂರು ಗ್ರಾ.ಪಂ ಅಧ್ಯಕ್ಷ ಪುನೀತ್, ಶಾಕಿರ್ ಅಳಕೆಮಜಲು, ವಿಟ್ಲ ಮುಡ್ನೂರು ಗ್ರಾ.ಪಂ ಸದಸ್ಯ ಎಸ್.ಆರ್ ಸಿದ್ದೀಕ್, ರಾಮ್‌ದಾಸ್‌‌ ಶೆಟ್ಟಿ ಆಡಳಿತ ನಿರ್ದೇಶಕರು ವಿಟಿವಿ, ಸುಮಿತ್ ಶೆಟ್ಟಿ ಮುಡೈಮಾರ್ ಗುತ್ತು, ಜಯಶೀಲ ಶೆಟ್ಟಿ ಮುಡೈಮಾರ್ ಗುತ್ತು, ಸುಶಾಂತ್ ಶೆಟ್ಟಿ ಮುಡೈಮಾರ್ ಗುತ್ತು,ಸತೀಶ್ ಶೆಟ್ಟಿ ಮುಡೈಮಾರ್ ಗುತ್ತು, ನಂದ ಕುಮಾರ್ ಕಂಬಳಬೆಟ್ಟು, ಎಸ್.ಎಂ.ಎ. ಜಿಲ್ಲಾ ಸಮಿತಿ ಅಧ್ಯಕ್ಷ ಯೂಸುಫ್ ಸಾಜ, ಅಝರುದ್ದೀನ್ ಶಾಂತಿನಗರ ಯು.ಎ.ಇ, ಎನ್‌ಐಎಮ್‌ ಶಾಂತಿನಗರ ಮಾಜಿ ಗೌರವಾಧ್ಯಕ್ಷ ವಿ.ಕೆ ಅಬ್ದುಲ್ ಖಾದರ್ ಹಾಜಿ, ಎನ್‌ಐಎಮ್‌ ಶಾಂತಿನಗರ ಪ್ರ. ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಶಾಂತಿನಗರ, ಎನ್‌ಐಎಮ್‌ ಶಾಂತಿನಗರ ಕೋಶಾಧಿಕಾರಿ ಅಬ್ದುಲ್ ಗಫೂರ್ ನೂಜಿ, ಎನ್‌ಐಎಮ್‌ ಶಾಂತಿನಗರ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಅದ್ರು, ಎನ್.ಐ.ಎಂ. ಶಾಂತಿನಗರ ಕಾರ್ಯದರ್ಶಿ ಜೆ. ಅಬ್ದುಲ್ ಹಮೀದ್ ಕೆ.ಕೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಫೆ.21ನೇ ಶುಕ್ರವಾರ ಮಗ್ರಿಬ್ ನಮಾಝ್ ಬಳಿಕ ಸ್ವಲಾತ್ ವಾರ್ಷಿಕ ಹಾಗೂ ಧಾರ್ಮಿಕ ಪ್ರಭಾಷಣ ನಡೆಯಲಿದೆ. ಬಹು| ಅಸ್ಸಯ್ಯಿದ್ ಶಿಹಾಬುದ್ದೀನ್ ತಂಬಳ್ ಮದಕ ದುಆ ನೀಡಲಿದ್ದಾರೆ. ಬಹು| ಅಬ್ದುಲ್ ರಹ್ಮಾನ್ ಮದನಿ ಶಾಂತಿನಗರ ಮುಅಲ್ಲಿಂ ಶಾಂತಿನಗರ ಸ್ವಾಗತಿಸಲಿದ್ದಾರೆ. ಮುದರ್‍ರಿಸ್ ಕಂಬಳಬೆಟ್ಟು ಅಬೂ ಸ್ವಾಲಿಹ್ ಸಖಾಫಿ ಉದ್ಘಾಟನೆ ಮಾಡಲಿದ್ದಾರೆ. ಬಹು| ತ್ವಾಹಿರ್ ಸಖಾಫಿ ಮಂಜೇರಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ವೇದಿಕೆಯಲ್ಲಿವಿಟ್ಲ ಖಲೀಜ್ ಕೇಂದ್ರ ಜುಮಾ ಮಸ್ಜಿದ್ ಬಹು। ದಾವೂದ್ ಹನೀಫಿ, ಕೊಳಂಬೆ ಖತೀಬ್ ಬಹು। ಖಾಸಿಂ ಸಖಾಫಿ, ಸದರ್ ಮುಅಲ್ಲಂ ಸಾದಾತ್ ನಗರಬಹು। ಹನೀಫ್ ಸಖಾಫಿ ಉಪಸ್ಥಿತರಿರುವರು.

ಫೆಬ್ರವರಿ 22ನೇ ಶನಿವಾರ ಮಗ್ರಿಬ್ ನಮಾಝ್ ಬಳಿಕ ಬಹು। ಅಬ್ದುಲ್ ಲತೀಫ್ ಸಖಾಫಿ ಕಾಂದಪುರಂ ನೇತೃತ್ವದಲ್ಲಿ ಮದನೀಯಂ ಮಜ್ಲಿಸ್‌ ನಡೆಯಲಿದೆ. ಬಹು। ಡಾ| ಮುಹಮ್ಮದ್ ಫಾಝಿಲ್ ರಝ್ವಿ ಕಾವಲಕಟ್ಟೆ ದುಆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಅಳಕೆಮಜಲು ಖತೀಬ್ ಬಹು। ಶರೀಫ್ ಸಖಾಫಿ, ನೆಲ್ಲಿಗುಡ್ಡೆ ಖತೀಬ್ ಬಹು। ಉನೈಸ್ ಸಖಾಫಿ, ಕಾರ್ಯಾಡಿ ಖತೀಬ್ ಬಹು। ಸಲೀಂ ಸಅದಿ, ಸೂರ್ಯ ಖತೀಬ್ ಬಹು। ಯೂನುಸ್ ಸಅದಿ, ಕೋಲ್ಪೆ ಖತೀಬ್ ಬಹು। ನೌಶಾದ್ ಸಖಾಫಿ, ಶಾಂತಿನಗರ ಮುಅಲ್ಲಿಂ ಬಹು। ಇಬ್ರಾಹಿಂ ಮದನಿ, ಬಹು। ಇಬ್ರಾಹಿಂ ಮದನಿ, ಕುಂಡಡ್ಕ ಖತೀಬ್ ಬಹು। ಇಸ್ಮಾಯಿಲ್ ಸಖಾಫಿ, ವಿಟ್ಲ ಖತೀಬ್ ಟೌನ್ ಮಸ್ಜದ್ ಬಹು। ಅಬ್ಬಾಸ್ ಮದನಿ, ಕಂಬಳಬೆಟ್ಟು ಮುಅಲ್ಲಿಂ ಬಹು। ಝಕರಿಯಾ ಸಖಾಫಿ, ಕಂಬಳಬೆಟ್ಟು ಮುಅಲ್ಲಿಂ ಬಹು। ಹನೀಫ್ ಸಅದಿ, ಕಂಬಳಬೆಟ್ಟು ಮುಅಲ್ಲಿಂ ಬಹು। ಅಶ್ರಫ್ ಮುಸ್ಲಿಯಾರ್ ಗೌರವ ಉಪಸ್ಥಿತರಿರುವರು.

- Advertisement -

Related news

error: Content is protected !!