- Advertisement -
- Advertisement -
ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ‘ಪೊಗರು’ ಚಿತ್ರದ ‘ಕರಾಬು’ ಹಾಡು YouTube ನಲ್ಲಿ, ಆನ್ ಲೈನ್ ನಲ್ಲಿ ಸಾಕಷ್ಟು ಸದ್ದು ಮಾಡಿದೆ.
ಅದರ ಜನಪ್ರಿಯತೆ ಕಂಡು ನಿರ್ಮಾಪಕರು ಕರಾಬು ಹಾಡನ್ನು ತೆಲುಗಿನಲ್ಲಿ ತರಲು ನಿರ್ಧರಿಸಿದರು. ತೆಲುಗು ಭಾಷೆಯ ಕರಾಬು ವಿಡಿಯೊ ನೋಡಿ
- Advertisement -