Monday, July 20, 2026
spot_imgspot_img
spot_imgspot_img

ಆಸ್ಕ‌ರ್ ಸ್ಪರ್ಧೆಗೆ ಆಯ್ಕೆಯಾದ ‘ಕಾಂತಾರ – ಚಾಪ್ಟರ್ 1!

- Advertisement -
- Advertisement -

ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಆಸ್ಕರ್ ಸ್ಪರ್ಧೆಗೆ ಪ್ರವೇಶಿಸಿದೆ. ಈ ಸಿನಿಮಾ ‘ಅತ್ಯುತ್ತಮ ಚಿತ್ರ’ ವಿಭಾಗದಲ್ಲಿ ಸ್ಪರ್ಧಿಸುತ್ತಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ನೀಡಿದೆ.

“ದೈವತ್ವದಿಂದ ಚಾಲಿತ ನಮ್ಮಸಂಸ್ಕೃತಿಯಲ್ಲಿ ಬೇರೂರಿದ ಸಿನಿಮಾ ಆಸ್ಕರ್ ಅಕಾಡೆಮಿ ಪ್ರಶಸ್ತಿಗಳು 2026ರಲ್ಲಿ ಸ್ಪರ್ಧಿಸುತ್ತಿದೆ. ‘ಕಾಂತಾರ ಚಾಪ್ಟರ್ 1’ ಅತ್ಯುತ್ತಮ ಚಿತ್ರ ಸ್ಪರ್ಧೆಗೆ ಪ್ರವೇಶಿಸಿರುವುದು ಹೆಮ್ಮೆಯ ವಿಚಾರ” ಎಂದು ಹೊಂಬಾಳೆ ಫಿಲ್ಮ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ.

- Advertisement -

Related news

error: Content is protected !!