Saturday, June 6, 2026
spot_imgspot_img
spot_imgspot_img

ಕಾಪು: ಸೈಬರ್ ಪೊಲೀಸ್ ಎಂದು ಬೆದರಿಸಿ ಆನ್‌ಲೈನ್ ಮೂಲಕ ಲಕ್ಷಾಂತರ ರೂ. ವಂಚನೆ..!

- Advertisement -
- Advertisement -

ಕಾಪು: ಯುವತಿಯೋರ್ವಳಿಗೆ ಆನ್‌ಲೈನ್ ಮೂಲಕ ಐಸಿಐಸಿಐ ಖಾತೆಯಿಂದ ಲಕ್ಷಾಂತರ ರೂ. ವಂಚನೆ ಮಾಡಿದ ಘಟನೆ ಕಾಪುವಿನಲ್ಲಿ ನಡೆದಿದೆ.

ಮಂಗಳೂರಿನಲ್ಲಿ ಸಾಪ್ಟವೇ‌ರ್ ಇಂಜಿನಿಯರ್ ಆಗಿರುವ ಕಾಪು ಪಡುಗ್ರಾಮದ ಕೊಪ್ಪಲಂಗಡಿಯ 26 ವರ್ಷ ಪ್ರಾಯದ ಯುವತಿಯೊಬ್ಬರಿಗೆ ಮುಂಬಯಿಯ ಸೈಬರ್ ಪೊಲೀಸ್ ಎಂದು ಹೇಳಿ ಯಾರೋ ವಂಚಕರು ಬೆದರಿಸಿ ಆನ್‌ಲೈನ್ ಮೂಲಕ ಐಸಿಐಸಿಐ ಖಾತೆಯಿಂದ 4,80,000ರೂ.ಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿರುತ್ತಾರೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!