Sunday, October 6, 2024
spot_imgspot_img
spot_imgspot_img

ಕಾರ್ಕಳ: ಮನೆಯಿಂದ ಹೋರ ಹೋದ ವ್ಯಕ್ತಿ ವಾಪಸು ಬಾರದೆ ನಾಪತ್ತೆ..!

- Advertisement -
- Advertisement -

ಕಾರ್ಕಳ: ವ್ಯಕ್ತಿಯೋರ್ವರು ಉಡುಪಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ವಾಪಸ್ಸು ಬಾರದೆ ನಾಪತ್ತೆಯಾದ ಘಟನೆ ಕಾರ್ಕಳದಲ್ಲಿ ನಡೆದಿದೆ.

ನಾಪತ್ತೆಯಾದ ವ್ಯಕ್ತಿ ಕಾರ್ಕಳ ಮೀನು ಮಾರ್ಕೇಟ್ ಬಳಿಯ ಬಾಡಿಗೆ ಮನೆ ನಿವಾಸಿ ಮಾಳಪ್ಪ (30) ಎಂದು ಗುರುತಿಸಲಾಗಿದೆ.

- Advertisement -

Related news

error: Content is protected !!