Monday, June 22, 2026
spot_imgspot_img
spot_imgspot_img

ಕಾರ್ಕಳ: ಬೀದಿ ನಾಯಿಗಳ ದಾಳಿಗೆ ವೃದ್ದ ಬಲಿ

- Advertisement -
- Advertisement -

ಕಾರ್ಕಳ: ಬೀದಿ ನಾಯಿಗಳ ದಾಳಿಗೆ ವೃದ್ದನೊಬ್ಬ ಬಲಿಯಾಗಿರುವ ಘಟನೆ ಕಾರ್ಕಳದ ಹಿರ್ಗಾನದಲ್ಲಿ ನಡೆದಿದೆ. ಮೃತರನ್ನು ಕೂಲಿ ಕೆಲಸ ಮಾಡಿಕೊಂಡು ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದ ಸಾಧು ಪೂಜಾರಿ ಎಂದು ಗುರುತಿಸಲಾಗಿದೆ.

ನಿನ್ನೆ ತಡರಾತ್ರಿ ನಾಯಿಗಳಿಂದ ದಾಳಿಗೆ ಒಳಗಾಗಿದ್ದ ಸಾಧು ಪೂಜಾರಿ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ಸಾವನಪ್ಪಿದ್ದಾರೆ. ಘಟನೆ ಕುರಿತಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!